alex Certify ಆಶಾ ಭೋಸ್ಲೆ ಹಾಡಿಗೆ ಹಿರಿಯ ಮಹಿಳೆಯರ ಬಿಂದಾಸ್ ಸ್ಟೆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಶಾ ಭೋಸ್ಲೆ ಹಾಡಿಗೆ ಹಿರಿಯ ಮಹಿಳೆಯರ ಬಿಂದಾಸ್ ಸ್ಟೆಪ್

ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತೆ ಕಾಣುವ ಇಬ್ಬರು ಮಹಿಳೆಯರು ಹಾಡೊಂದಕ್ಕೆ ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ.

ಆಶಾ ಭೋಸ್ಲೆ ದನಿಗೂಡಿಸಿರುವ ಐಕಾನಿಕ್ ಹಾಡು, ’ಪಿಯಾ ತೂ ಕಬ್ ತೋ ಆಜಾ’ ಎಂಬ ಹಾಡಿಗೆ ಈ ಇಬ್ಬರೂ ಸಖತ್‌ ಡ್ಯಾನ್ಸ್ ಮಾಡಿದ್ದಾರೆ. ಆರಂಭದಲ್ಲಿ ಇವರಿಬ್ಬರೊಂದಿಗೆ ಮತ್ತೊಬ್ಬ ವ್ಯಕ್ತಿ ಕುಣಿತ ಹಾಕಿದ್ದಾನೆ. ಆತ ಅಲ್ಲಿಂದ ಹೊರಟುಹೋದ ಬಳಿಕ ಮಹಿಳೆಯರು ನೃತ್ಯದಲ್ಲಿ ಮುಳುಗಿ ಹೋಗಿದ್ದಾರೆ.

ಜೀವನವನ್ನು ಪೂರ್ಣವಾಗಿ ಬದುಕಿ, ಪ್ರತಿಯೊಂದು ಕ್ಷಣವನ್ನೂ ಆನಂದಿಸಬೇಕೆಂಬ ಪರೋಕ್ಷ ಸಂದೇಶವನ್ನು ಕೊಡುತ್ತಿರುವ ಈ ವಿಡಿಯೋಗೆ ಸಖತ್‌ ಕಾಮೆಂಟ್‌ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...