ನರ್ಸರಿ ಮಕ್ಕಳಲ್ಲಿ ಅತ್ಯಂತ ಪ್ರಖ್ಯಾತವಾದ ’ಹಂಪ್ಟಿ ಡಂಪ್ಟಿ’ ರೈಮ್ ಹುಟ್ಟಿಕೊಂಡಿದ್ದ ಹಿಂದಿನ ಕರಾಳ ಕಥೆಯೊಂದನ್ನು ಕಾಮಿಕ್ ಕಲಾವಿದೆ ಮ್ಯಾಕೆಂಜ಼ಿ ಬಾರ್ಮನ್ ತಮ್ಮ ಟಿಕ್‌ಟಾಕ್ ವಿಡಿಯೋವೊಂದರಲ್ಲಿ ವಿವರಿಸಿದ್ದಾರೆ.
ಮಕ್ಕಳನ್ನು ಬಾವಿಗೆ ತಳ್ಳಿ ಸಾವಿಗೆ ಶರಣಾದ ಪೋಷಕರು; ಒಂದೇ ಕುಟುಂಬದ 6 ಜನರ ದುರಂತ ಅಂತ್ಯ
ಈ ರೈಮ್ ಹಿಂದಿರುವ ಐತಿಹಾಸಿಕ ವಿಚಾರವೊಂದನ್ನು ಹೇಳಿದ ಬಾರ್ಮನ್, 1483-1485ರ ವರೆಗೆ ಇಂಗ್ಲೆಂಡ್ ಹಾಗೂ ಐರ್ಲೆಂಡ್‌ನ ದೊರೆಯಾಗಿದ್ದ ಕಿಂಗ್ ರಿಚರ್ಡ್ III ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ʼಲಾಕ್ ಡೌನ್ʼ ಸಂಕಷ್ಟದಲ್ಲಿರುವವರಿಗೆ ಉಚಿತ ಬಿರಿಯಾನಿ
ರಾಜ ರಿಚರ್ಡ್ ತಮ್ಮ ಜೀವನದ ಕೊನೆಯ ಯುದ್ಧದ ವೇಳೆ ’ವಾಲ್’ ಹೆಸರಿನ ತಮ್ಮ ಕುದುರೆ ಮೇಲೆ ಕುಳಿತಿದ್ದರು ಎನ್ನುವ ಬಾರ್ಮನ್, ಆ ವೇಳೆ ಶತ್ರುಗಳಿಂದ ಭಾರೀ ಹಲ್ಲೆಗೆ ಒಳಗಾದ ರಿಚರ್ಡ್‌ರ ದೇಹದ ಚೂರುಗಳೂ ಸಿಗಲಿಲ್ಲವೆಂದಿದ್ದಾರೆ.
ರಿಚರ್ಡ್ IIIರ ದುರಂತಮಯದ ಜೀವನವನ್ನೇ ಸ್ಪೂರ್ತಿಯಾಗಿ ಪಡೆದು ಹಂಪ್ಟಿ ಡಂಪ್ಟಿ ರೈಮ್ ಮಾಡಲಾಗಿದೆ ಎಂದು ಈ ಕಲಾವಿದೆ ತಿಳಿಸಿದ್ದಾರೆ.