alex Certify ಭಾರತದಲ್ಲಿ ಡ್ರೈವಿಂಗ್ ಮಾಡಿದ ಅನುಭವ ಹಂಚಿಕೊಂಡ ತಾಪ್ಸಿ ಬಾಯ್‌ಫ್ರೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಡ್ರೈವಿಂಗ್ ಮಾಡಿದ ಅನುಭವ ಹಂಚಿಕೊಂಡ ತಾಪ್ಸಿ ಬಾಯ್‌ಫ್ರೆಂಡ್

ತನ್ನ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ಬ್ಯಾಡ್ಮಿಂಟನ್ ಆಟಗಾರ ಮಥಾಯಿಸ್ ಬೋ ಜೊತೆಗೆ ನಟಿ ತಾಪ್ಸಿ ಪನ್ನು ಅನೇಕ ಬಾರಿ ಕಾಣಿಸಿಕೊಂಡಿದ್ದು, ಇಬ್ಬರ ಚಿತ್ರಗಳು ಅಲ್ಲಲ್ಲಿ ಸದ್ದು ಮಾಡುತ್ತಿವೆ. ನಟಿಯ ಸಹೋದರಿಯೊಂದಿಗೆ ಈ ಜೋಡಿಯು ಗೋವಾದಲ್ಲಿ ಹಾಲಿಡೇ ಮಾಡುತ್ತಿರುವ ಚಿತ್ರವೊಂದು ವೈರಲ್ ಆಗಿದೆ.

‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ನನ್ನವಳೇ ಸಾಂಗ್ ರಿಲೀಸ್

ಕೆಲಸದ ಮೇಲೆ ಭಾರತದಲ್ಲಿ ಇರುವ ಮಥಿಯಾಸ್, ನಮ್ಮ ದೇಶದಲ್ಲಿ ಡ್ರೈವಿಂಗ್ ಮಾಡಬೇಕಾದಲ್ಲಿ ಫಾಲೋ ಮಾಡಬೇಕಾದ ಕೆಲವೊಂದು ಫನ್ನಿ ನಿಯಮಗಳ ಬಗ್ಗೆ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ವಾಹನ ಚಲಿಸುವ ದೃಶ್ಯಗಳನ್ನು ಶೇರ್‌ ಮಾಡಿಕೊಂಡ ಮಥಿಯಾಸ್, ತಾವು ತಲುಪಬೇಕಾದ ಜಾಗಕ್ಕೆ ಸೇಫಾಗಿ ತಲುಪಿದ್ದಾಗಿ ಹೇಳಿಕೊಂಡಿದ್ದು, ಇಷ್ಟು ಅವಧಿಯಲ್ಲಿ ತಾವು 10ಕ್ಕಿಂತ ಹೆಚ್ಚು ಬಾರಿ ಹಾರ್ನ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಸತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿಗೆ ತರಬೇತಿ ನೀಡಲು ಮಥಿಯಾಸ್ ಸದ್ಯ ಭಾರತದಲ್ಲಿ ಇದ್ದಾರೆ.

Image result for taapsee-pannus-rumoured-beau-mathias-boe-shares-rules-while-driving-in-india-for-the-first-time-and-it-will-leave-you-in-splits

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...