alex Certify ರೈತರ ಪ್ರತಿಭಟನೆಗೆ ನಟಿ ಸ್ವರಾ ಭಾಸ್ಕರ್​ ಸಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಪ್ರತಿಭಟನೆಗೆ ನಟಿ ಸ್ವರಾ ಭಾಸ್ಕರ್​ ಸಾಥ್

ದೆಹಲಿಯ ಸಿಂಘು ಗಡಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ನಟಿ ಸ್ವರಾ ಭಾಸ್ಕರ್​​ ಕೈ ಜೋಡಿಸಿದ್ದಾರೆ. ಸಿಂಘು ಗಡಿಗೆ ತೆರಳಿದ ಸ್ವರಾ ರೈತರ ಜೊತೆ ಕುಳಿತು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾದ ಫೋಟೋಗಳನ್ನ ಸ್ವರಾ ಭಾಸ್ಕರ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಭಟನಾ ನಿರತ ವೃದ್ಧ ರೈತರ ಸಂಕಲ್ಪ ಹಾಗೂ ದೃಢ ನಿಶ್ಚಯವನ್ನ ನೋಡಿದ ದಿನ ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​ನ ಮತ್ತೊಬ್ಬ ನಟಿ ಕಂಗನಾ ರಣಾವತ್​ ರೈತ ಪ್ರತಿಭಟನೆ ಬಗ್ಗೆ ತಪ್ಪಾಗಿ ಟ್ವೀಟ್​ ಮಾಡಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು.

— Swara Bhasker (@ReallySwara) December 17, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...