alex Certify ಸನ್ನಿ ಲಿಯೋನ್ ವಿಡಿಯೋ ನೋಡಲು ಮುಗಿಬಿದ್ದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸನ್ನಿ ಲಿಯೋನ್ ವಿಡಿಯೋ ನೋಡಲು ಮುಗಿಬಿದ್ದ ಅಭಿಮಾನಿಗಳು

ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಸನ್ನಿ ಲಿಯೋನ್ ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಪ್ರತಿಯಾಗಿ ಬೇಬಿ ಡಾಲ್ ಸನ್ನಿ ಕೂಡ ತನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ

ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳು, ನಾನು ತುಂಬ ಅದೃಷ್ಟಶಾಲಿ ನೀವೆಲ್ಲರೂ ನನ್ನ ಜೀವನದ ಭಾಗ ಎಂದು ಆಕೆ ಪೋಸ್ಟ್ ಮಾಡಿದ್ದಾರೆ.

ಆಕೆಯ ಅಭಿಮಾನಿಗಳು ಸನ್ನಿಯ ವಿಡಿಯೋಗಳನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಮಕ್ಕಳೊಂದಿಗಿನ ಆಟ, ಗೆಳೆಯನೊಂದಿಗಿನ ಪ್ರಾಂಕ್, ಅಡುಗೆ ತಯಾರಿ, ಮನೆಯ ಸ್ವಚ್ಛತೆ ಹೀಗೆ ನಿತ್ಯ ಜೀವನದ ವಿಡಿಯೋಗಳನ್ನು ಮತ್ತೆ ಚಲಾವಣೆಗೆ ತಂದಿದ್ದಾರೆ. ಇದನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...