alex Certify ನ್ಯೂಯಾರ್ಕ್ ​ನಲ್ಲಿ ಶಾರೂಕ್​ ಪುತ್ರಿಯ ಮೋಜು -ಮಸ್ತಿ…! ಡಿಲೀಟ್​ ಆದ ಫೋಟೋವನ್ನೂ ವೈರಲ್​ ಮಾಡ್ತು ಫ್ಯಾನ್ ​ಪೇಜ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್ ​ನಲ್ಲಿ ಶಾರೂಕ್​ ಪುತ್ರಿಯ ಮೋಜು -ಮಸ್ತಿ…! ಡಿಲೀಟ್​ ಆದ ಫೋಟೋವನ್ನೂ ವೈರಲ್​ ಮಾಡ್ತು ಫ್ಯಾನ್ ​ಪೇಜ್​


ಬಾಲಿವುಡ್​ ಕಿಂಗ್​ ಖಾನ್​ ಪುತ್ರಿ ಸುಹಾನಾ ಖಾನ್​ ಸದ್ಯ ನ್ಯೂಯಾರ್ಕ್​ನಲ್ಲಿ ಉನ್ನತ ಮಟ್ಟದ ವ್ಯಾಸಂಗದಲ್ಲಿ ಬ್ಯುಸಿ ಇದ್ದಾರೆ. ಸೋಮವಾರ ಸಂಜೆ ಸುಹಾನಾ ನ್ಯೂಯಾರ್ಕ್​ನಲ್ಲಿ ತಾವು ನೈಟ್​ಔಟ್​ನಲ್ಲಿ ಎಂಜಾಯ್​ ಮಾಡಿದ ಕೆಲ ಫೋಟೋಗಳನ್ನ ಶೇರ್​ ಮಾಡಿದ್ದರು.

ಆದರೆ ಇದೀಗ ಈ ಎಲ್ಲಾ ಫೋಟೋಗಳನ್ನ ಸುಹಾನ ಡಿಲೀಟ್​ ಮಾಡಿದ್ದಾರೆ. ಈ ಫೋಟೋಗೆ ಸುಹಾನಾ ಖಾನ್​ ಬಾಲ್ಯದ ಗೆಳತಿ ಹಾಗೂ ಅಮಿತಾಬ್​ ಬಚ್ಚನ್​ ಮೊಮ್ಮಗಳು ನವ್ಯಾ ನವೇಲಿ ’Ooooooo’ ಎಂದು ಕಮೆಂಟ್​ ಕೂಡ ಮಾಡಿದ್ದರು.

ಈ ಎಲ್ಲಾ ಫೋಟೋಗಳನ್ನ ಸುಹಾನಾ ಡಿಲೀಟ್​ ಮಾಡಿದ್ದರೂ ಸಹ ಸುಹಾನಾ ಫ್ಯಾನ್ಸ್ ಪೇಜ್​ ಮೂಲಕ ಫೋಟೋಗಳು ವೈರಲ್​ ಆಗಿವೆ. ಕಪ್ಪು ಬಣ್ಣದ ಧಿರಿಸಿನಲ್ಲಿ ಸುಹಾನಾ ಸಖತ್​ ಹಾಟ್​ ಆಗಿ ಕಾಣ್ತಿದ್ದಾರೆ.

ಇದೀಗ ಸುಹಾನಾ ವಾರದ ಹಿಂದೆ ಪೋಸ್ಟ್ ಮಾಡಿದ ಫೋಟೋವೊಂದರ ಕಮೆಂಟ್​ ಸೆಕ್ಷನ್​​​ನ್ನೂ ಸುಹಾನಾ ಆಫ್​ ಮಾಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಸುಹಾನಾ ಖಾನ್​​ ತಮ್ಮ ಚರ್ಮದ ಬಣ್ಣದ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

View this post on Instagram

A post shared by Suhana khan (@suhanakhan__fb)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...