
ಅಲಿಬಾಗ್ನಲ್ಲಿ ಒಂಟಿಯಾಗಿದ್ದ ಈ ನಾಯಿ ಮರಿಯನ್ನ ನನ್ನ ಮಗ ದತ್ತು ಪಡೆಯಲು ನಿರ್ಧರಿಸಿದ. ನರುಟೋನನ್ನ ಭೇಟಿಯಾಗಿ ಎಂದು ಸೋನುಸೂದ್ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಲಕ್ಷಾನುಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಮಾತ್ರವಲ್ಲದೇ ಈ ಫೋಟೋ ನೋಡಿ ಸ್ಪೂರ್ತಿಗೊಂಡ ಅನೇಕರು ಇದೇ ರೀತಿ ತಾವು ಬೀದಿಯಲ್ಲಿದ್ದ ಶ್ವಾನಗಳನ್ನ ಹಾಗೂ ಬೆಕ್ಕಿನ ಮರಿಗಳನ್ನ ಸಾಕಿದ ಘಟನೆಯನ್ನ ಮೆಲುಕು ಹಾಕಿದ್ದಾರೆ.
https://twitter.com/MikeER76/status/1366371691518070784