alex Certify ಸೋನು ಸೂದ್​​ ಪುತ್ರನ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನು ಸೂದ್​​ ಪುತ್ರನ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಫಿದಾ..!

ಬಾಲಿವುಡ್​ ನಟ ಸೋನು ಸೂದ್​ರ ಪುತ್ರ ಅಲಿಬಾಗ್​​ನಲ್ಲಿ ಅನಾಥವಾಗಿದ್ದ ನಾಯಿಮರಿಯೊಂದನ್ನ ದತ್ತು ಪಡೆದಿದ್ದಾರೆ. ನಾಯಿ ಹಾಗೂ ಪುತ್ರನ ಜೊತೆಗಿರುವ ಫೋಟೋವನ್ನ ನಟ ಸೋನು ಸೂದ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಈ ಪೋಸ್ಟ್ ಭಾರೀ ವೈರಲ್​ ಆಗಿದೆ. ಈ ನಾಯಿ ಮರಿಗೆ ನರುಟೋ ಎಂದು ನಾಮಕರಣ ಮಾಡಿದ್ದೇವೆ ಎಂದು ಸೋನು ಸೂದ್​ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಅಲಿಬಾಗ್​ನಲ್ಲಿ ಒಂಟಿಯಾಗಿದ್ದ ಈ ನಾಯಿ ಮರಿಯನ್ನ ನನ್ನ ಮಗ ದತ್ತು ಪಡೆಯಲು ನಿರ್ಧರಿಸಿದ. ನರುಟೋನನ್ನ ಭೇಟಿಯಾಗಿ ಎಂದು ಸೋನುಸೂದ್​ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಲಕ್ಷಾನುಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಮಾತ್ರವಲ್ಲದೇ ಈ ಫೋಟೋ ನೋಡಿ ಸ್ಪೂರ್ತಿಗೊಂಡ ಅನೇಕರು ಇದೇ ರೀತಿ ತಾವು ಬೀದಿಯಲ್ಲಿದ್ದ ಶ್ವಾನಗಳನ್ನ ಹಾಗೂ ಬೆಕ್ಕಿನ ಮರಿಗಳನ್ನ ಸಾಕಿದ ಘಟನೆಯನ್ನ ಮೆಲುಕು ಹಾಕಿದ್ದಾರೆ.

— sonu sood (@SonuSood) February 28, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...