alex Certify ಸೋನು ಸೂದ್​ ಹಾಗೂ ಶ್ರದ್ಧಾ ಕಪೂರ್​ಗೆ ಪೇಟಾದಿಂದ ವಿಶೇಷ ಗೌರವ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನು ಸೂದ್​ ಹಾಗೂ ಶ್ರದ್ಧಾ ಕಪೂರ್​ಗೆ ಪೇಟಾದಿಂದ ವಿಶೇಷ ಗೌರವ..!

ಬಾಲಿವುಡ್​ ನಟ ಸೋನು ಸೂದ್​​ ಹಾಗೂ ಶ್ರದ್ಧಾ ಕಪೂರ್​ ಈ ವರ್ಷದ ಹಾಟೆಸ್ಟ್ ವೆಜಿಟೇರಿಯನ್ಸ್ ಎಂದು ಪೇಟಾ ಘೋಷಣೆ ಮಾಡಿದೆ.

ಕೊರೊನಾ ಸಂಕಷ್ಟ ಹಾಗೂ ಲಾಕ್​ಡೌನ್​ ಬಳಿಕ ವಲಸೆ ಕಾರ್ಮಿಕರ ಪಾಲಿಗೆ ಬೆಳಕಗಾಗಿರುವ ಸೋನು ಸೂದ್​ರ ಮಾನವೀಯ ಕಾರ್ಯಕ್ಕೆ ದೇಶ – ವಿದೇಶಗಳಿಂದ ಪ್ರಶಂಸೆಗಳ ಸುರಿಮಳೆಯೇ ವ್ಯಕ್ತವಾಗ್ತಿತ್ತು. ಇದೀಗ ಪೇಟಾ ಕೂಡ ಸೋನು ಸೂದ್​​ರಿಗೆ ಈ ಗೌರವವನ್ನ ನೀಡಿದೆ.

ಪ್ರಾಣಿಗಳ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನ ಕೈಗೊಂಡಿರುವ ಸೋನು ಸೂದ್​ ಹಾಗೂ ಶ್ರದ್ಧಾ ಕಪೂರ್​​ ಪ್ರೋ – ವೆಜಿಟೇರಿಯನ್​ ಪೇಟಾ ಅಭಿಯಾನದಲ್ಲಿ ಭಾಗಿಯಾಗಿದ್ದರು. ಇದು ಮಾತ್ರವಲ್ಲದೇ ಸೋನು ಸೂದ್​ ಪಾರಿವಾಳವೊಂದರ ಜೀವವನ್ನ ಕಾಪಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...