
ರಕ್ತದಾನ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೋನು ನಿಗಮ್ ಫೋಟೊ ಶೇರ್ ಮಾಡಿದ್ದರು. ಆದರೆ ಈ ಫೋಟೋದಲ್ಲಿ ಅವರು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ನೆಟ್ಟಿಗರು ನಕಾರಾತ್ಮಕವಾಗಿ ಕಮೆಂಟ್ ಮಾಡಲು ಶುರು ಮಾಡಿದ್ದರು.
ನಿಗದಿತ ಸಮಯಕ್ಕಿಂತ ಮುಂಚೆಯೇ ಕೋವಿಡ್ ಲಸಿಕೆ ಪಡೆದ ಬಿಜೆಪಿ ಶಾಸಕನ ಪುತ್ರ…!
ಈ ಎಲ್ಲಾ ಟ್ರೋಲ್ಗಳಿಗೆ ತುಸು ಖಾರವಾಗಿಯೇ ಸೋನು ನಿಗಮ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿರುವ ಐನ್ಸ್ಟೈನ್ಗಳಿಗೆ ನಿಮ್ಮದೇ ಭಾಷೆಯಲ್ಲೇ ಉತ್ತರ ನೀಡುವೆ. ಅರೆ ಕತ್ತೆಗಳಾ, ರಕ್ತದಾನ ಮಾಡುವ ವೇಳೆ ಯಾರಿಗೂ ಮಾಸ್ಕ್ ಧರಿಸಲು ಅನುಮತಿ ನೀಡೋದಿಲ್ಲ. ಎಡಪಂಥೀಯರೇ…..ಇನ್ನೂ ಎಷ್ಟು ಅಂತಾ ಕೆಳಗೆ ಬೀಳುತ್ತೀರಾ..? ಎಂದು ಬರೆದಿದ್ದಾರೆ.
https://www.instagram.com/p/COft5jFBclD/?utm_source=ig_web_copy_link