alex Certify ಬಿಕಿನಿ ಧರಿಸಿ ಪಡ್ಡೆ ಹೈಕಳ ಎದೆ ಬಡಿತ ಹೆಚ್ಚಿಸಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕಿನಿ ಧರಿಸಿ ಪಡ್ಡೆ ಹೈಕಳ ಎದೆ ಬಡಿತ ಹೆಚ್ಚಿಸಿದ ನಟಿ

गुलाबी बिकिनी में कहर ढाती नज़र आईं सोनल चौहान, सांस थम जाती है हर तस्वीर देखकर

ಕೊರೊನಾ ಕಾಲದಲ್ಲಿ ಮನೆಯಲ್ಲಿ ಬಂಧಿಯಾಗಿದ್ದ ಕಲಾವಿದರು ಈಗ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾದ ಕಲಾವಿದರಲ್ಲಿ ಜನ್ನತ್ ನಟಿ ಸೋನಲ್ ಚೌಹಾನ್ ಕೂಡ ಒಬ್ಬಳು. ಸದ್ಯ ಸೋನಲ್, ಗೋವಾದಲ್ಲಿ ರಜೆ ಮಜಾ ಅನುಭವಿಸುತ್ತಿದ್ದಾಳೆ.

ಸೋನಲ್ ಹಾಟ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋನಲ್ ಗುಲಾಬಿ ಬಿಕಿನಿ ಧರಿಸಿ ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಬೀಚ್ ನಲ್ಲಿ ಸೋನಲ್ ಸಮಯ ಕಳೆಯುತ್ತಿದ್ದಾಳೆ. ಸೋನಮ್ ಸದ್ಯ ಯಾವುದೇ ಸಿನಿಮಾ ಮಾಡ್ತಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ.

ಮಿಸ್ ವರ್ಲ್ಡ್ ಟೂರಿಸಂ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟಿ ಸೋನಲ್. 2005ರಲ್ಲಿ ಸೋನಲ್ ಪ್ರಶಸ್ತಿ ಪಡೆದಿದ್ದಳು. ಹಿಮೇಶ್ ರೇಶಮಿಯಾ ಅವರ ಆಲ್ಬಂ ‘ಆಪ್ ಕಾ ಸುರೂರ್’ ನಲ್ಲಿ ಸೋನಲ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಳು.

Sonal Chauhan Goes Sultry in Pink Bikini  White Briefs
Sonal Chauhan Flaunts Her Perfectly Toned Washboard Abs
Sonal Chauhan Looks Sensuously Hot in Latest Bikini Pictures
Sonal Chauhan Goes Bold And Beautiful In Latest Bikini Pictures

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...