ಸೀರೆ ಉಟ್ಟುಕೊಳ್ಳುವುದು ಕಷ್ಟ ಎಂದು ಬಹಳಷ್ಟು ಮಹಿಳೆಯರು ಹೇಳುವಾಗ, ಇಲ್ಲೊಬ್ಬರು ಸೀರೆಯಲ್ಲೇ ಕಠಿಣ ನೃತ್ಯವನ್ನು ಮಾಡುತ್ತಿದ್ದು, ತಮ್ಮ ಹುಲಾಹೂಪಿಂಗ್ ಮೂಲಕ ನೆಟ್ಟಿಗರನ್ನು ಪುಳಕಿತರಾಗಿಸುತ್ತಿದ್ದಾರೆ.
ಇಶನ್ ಕುಟ್ಟಿ ಹೆಸರಿನ ಇವರು ದೆಹಲಿ ಮೂಲದ ಹುಲಾಹೂಪರ್ ಆಗಿದ್ದಾರೆ. #sareeflow ಎಂಬ ಹೊಸ ಟ್ರೆಂಡ್ ಆರಂಭಿಸಿರುವ ಇವರು ಡೆಲ್ಲಿ 6 ಚಿತ್ರದ ’ಗೇಂಡಾ ಫೂಲ್’ ಹಾಡಿಗೆ ಸೀರೆಯುಟ್ಟುಕೊಂಡೇ ಸ್ಟೆಪ್ ಹಾಕಿದ್ದಾರೆ. ಇವರ ಈ ವಿಡಿಯೋ ವೈರಲ್ ಆಗಿದ್ದು, ಇನ್ಸ್ಟಾಗ್ರಾಂನಲ್ಲೇ 2.3 ಲಕ್ಷ ವೀವ್ಸ್ ದಾಖಲಿಸಿದೆ.
https://www.instagram.com/tv/CFfDwCVJHgy/?utm_source=ig_web_copy_link
https://www.instagram.com/tv/CFKSzgmJOZa/?utm_source=ig_web_copy_link
https://www.instagram.com/p/CE66MEeJ4pl/?utm_source=ig_web_copy_link