alex Certify ‘RRR’ ಚಿತ್ರದ ಅಜಯ್ ದೇವಗನ್ ಫಸ್ಟ್ ಲುಕ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘RRR’ ಚಿತ್ರದ ಅಜಯ್ ದೇವಗನ್ ಫಸ್ಟ್ ಲುಕ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ನಟನೆಯ ‘ಆರ್ ಆರ್ ಆರ್’ ಚಿತ್ರದಲ್ಲಿ ಅಭಿನಯಿಸಿರುವ ಅಜಯ್ ದೇವಗನ್ ಅವರ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ.

‘ಆರ್ ಆರ್ ಆರ್’ ಚಿತ್ರತಂಡ ನಿನ್ನೆ ಅಜಯ್ ದೆವಗನ್ ಹುಟ್ಟುಹಬ್ಬದ ಪ್ರಯುಕ್ತ ಮೋಷನ್ ಪೋಸ್ಟರ್ ವೊಂದನ್ನು ಡಿ.ವಿ.ವಿ. ಎಂಟರ್‌ಟೈನ್‌ಮೆಂಟ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವ ಮೂಲಕ ಉಡುಗೊರೆಯಾಗಿ ನೀಡಿದ್ದಾರೆ.

‘ಕಬ್ಜ’ ಶೂಟಿಂಗ್ ವೇಳೆಯಲ್ಲೇ ಅವಘಡ, ರಿಯಲ್ ಸ್ಟಾರ್ ಉಪೇಂದ್ರಗೆ ಗಾಯ

ಡಿ.ವಿ.ವಿ. ದಾನಯ್ಯ ನಿರ್ಮಾಣದ ಈ ಚಿತ್ರದಲ್ಲಿ ಅಲಿಯಾ ಭಟ್, ಒಲಿವಿಯಾ ಮೊರಿಸ್, ರಾಯ್ ಸ್ಟೀವನ್ ಸನ್, ಸೇರಿದಂತೆ ಮುಂತಾದ ತಾರಾಬಳಗವಿದೆ ಅಕ್ಟೋಬರ್‌ 13ರಂದು ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾ ಬಾಹುಬಲಿ ದಾಖಲೆ ಮುರಿಯುವ ಲೆಕ್ಕಾಚಾರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...