alex Certify ರಣಬೀರ್ ‌- ಆಲಿಯಾ & ರಣವೀರ್ ‌- ದೀಪಿಕಾ ಗ್ರೂಪ್ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಣಬೀರ್ ‌- ಆಲಿಯಾ & ರಣವೀರ್ ‌- ದೀಪಿಕಾ ಗ್ರೂಪ್ ಫೋಟೋ ವೈರಲ್

ಈ ಸೆಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿಯಾಗುವುದು ಹೊಸ ವಿಚಾರವೇನಲ್ಲ.

ಬಾಲಿವುಡ್ ನಟರಾದ ರಣಬೀರ್‌ ಕಪೂರ್‌ ಹಾಗೂ ಅವರ ಗರ್ಲ್‌ಫ್ರೆಂಡ್ ಆಲಿಯಾ ಭಟ್ ಹೊಸ ವರ್ಷ ಆಚರಿಸಲು ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ಕೊಟ್ಟಿದ್ದರು. ಇದೇ ವೇಳೆ ರಣವೀರ್‌ ಸಿಂಗ್ ಹಾಗೂ ಆತನ ಮಡದಿ ದೀಪಿಕಾ ಪಡುಕೋಣೆ ಸಹ ಇದೇ ಜಾಗಕ್ಕೆ ಭೇಟಿ ನೀಡಿದ್ದರು.

ಈ ಎರಡೂ ಜೋಡಿಗಳ ಸೆಲ್ಫಿಗಳು ಹಾಗೂ ಗ್ರೂಪ್‌ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಭಾರೀ ಲೈಕ್ಸ್‌ ಗಿಟ್ಟಿಸಿವೆ. ಸಫಾರಿ ವೇಳೆ ದೀಪಿಕಾ ಹೆತ್ತವರಾದ ಪ್ರಕಾಶ್ ಪಡುಕೋಣೆ ಹಾಗೂ ಉಜ್ಜಾಲಾ ಪಡುಕೋಣೆ ಮತ್ತು ಅನಿಶಾ ಸಹ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...