alex Certify BIG BREAKING NEWS: ಮಾಲಾಶ್ರೀ ಪತಿ, ಕೋಟಿ ನಿರ್ಮಾಪಕ ರಾಮು ವಿಧಿವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಮಾಲಾಶ್ರೀ ಪತಿ, ಕೋಟಿ ನಿರ್ಮಾಪಕ ರಾಮು ವಿಧಿವಶ

ಬೆಂಗಳೂರು: ಕೊರೊನಾದಿಂದ ನಟಿ ಮಾಲಾಶ್ರೀ ಪತಿ ರಾಮು ಮೃತಪಟ್ಟಿದ್ದಾರೆ. ರಾಮು ಎಂಟರ್ ಪ್ರೈಸಸ್ ಮೂಲಕ ಅದ್ದೂರಿ ವೆಚ್ಚದ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದ ರಾಮು ಕೋರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...