![](https://kannadadunia.com/wp-content/uploads/2021/04/ramu-r.jpg)
ಬೆಂಗಳೂರು: ಕೊರೊನಾದಿಂದ ನಟಿ ಮಾಲಾಶ್ರೀ ಪತಿ ರಾಮು ಮೃತಪಟ್ಟಿದ್ದಾರೆ. ರಾಮು ಎಂಟರ್ ಪ್ರೈಸಸ್ ಮೂಲಕ ಅದ್ದೂರಿ ವೆಚ್ಚದ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದ ರಾಮು ಕೋರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
//google ad from Jan 2022 ?>
26-04-2021 8:22PM IST / No Comments / Posted In: Latest News, Entertainment