alex Certify ಮಾಸೂಮ್ ಸೆಟ್‌ನಿಂದ ’ಥ್ರೋಬ್ಯಾಕ್’ ಚಿತ್ರ ಶೇರ್‌ ಮಾಡಿಕೊಂಡ ರಾಮ್ ಗೋಪಾಲ್ ವರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸೂಮ್ ಸೆಟ್‌ನಿಂದ ’ಥ್ರೋಬ್ಯಾಕ್’ ಚಿತ್ರ ಶೇರ್‌ ಮಾಡಿಕೊಂಡ ರಾಮ್ ಗೋಪಾಲ್ ವರ್ಮಾ

Ram Gopal Varma shares priceless throwback photo from 'Masoom' sets, can  you recognise the child actors? | Hindi Movie News - Times of India

ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ’ಮಸೂಮ್’ ಚಿತ್ರದ ಸೆಟ್ ಒಂದರ ಚಿತ್ರಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿರುವ ತಮ್ಮ ಖಾತೆಯಲ್ಲಿ ಈ ಚಿತ್ರ ಶೇರ್‌ ಮಾಡಿಕೊಂಡ ವರ್ಮಾ, “ನೋಡಿ ಮಸೋಮ್ ಚಿತ್ರದ ಶೇಖರ್‌ ಕಪೂರ್‌ ತಮ್ಮ ನಟರೊಂದಿಗೆ ನಿಂತುಕೊಂಡಿದ್ದಾರೆ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಮಾಂಸಖಂಡ ಕಿತ್ತು ಬರುವಂತೆ ಪತ್ನಿ ಮೂಗನ್ನು ಕಚ್ಚಿದ ಪತಿ…!

ಚಿತ್ರದಲ್ಲಿ; ನಾಸಿರುದ್ದೀನ್ ಶಾ, ಶಬಾನಾ ಅಜ್ಮಿ ಹಾಗೂ ಬಾಲನಟರಾಗಿ ಜುಗಾಲ್ ಹಂಸರಾಜ್ ಮತ್ತು ಊರ್ಮಿಳಾ ಮಾತೋಂಡ್ಕರ್‌ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...