![](https://kannadadunia.com/wp-content/uploads/2021/03/e614519c-98b0-4566-8109-a5a18ed6d985.jpg)
ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದಲ್ಲಿ ರಾಮ್ ಚರಣ್, ಅಲ್ಲೂರಿ ಸೀತಾರಾಮ ರಾಜು ಎಂಬ ಪಾತ್ರದಲ್ಲಿ ನಟಿಸಿದ್ದು, ‘ಆರ್ ಆರ್ ಆರ್’ ಚಿತ್ರತಂಡ ರಾಮ್ ಚರಣ್ ಪೋಸ್ಟರ್ ವೊಂದನ್ನು ಇಂದು ರಿಲೀಸ್ ಮಾಡಿದ್ದಾರೆ.
‘ರಾಬರ್ಟ್’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳಮುಖಿ ಮಂಜಮ್ಮ ಜೋಗತಿ
ಈ ಚಿತ್ರವನ್ನು ಡಿ.ವಿ.ವಿ. ದಾನಯ್ಯ ತಮ್ಮ ಡಿವಿವಿ ಎಂಟರ್ ಟೇನ್ ಮೆಂಟ್ಸ್ ಬ್ಯಾನರ್ ನಿಂದ ನಿರ್ಮಿಸುತ್ತಿದ್ದು, ಅಕ್ಟೋಬರ್ 13 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಅಲಿಯಾ ಭಟ್, ಅಜಯ್ ದೇವಗನ್, ರಾಯ್ ಸ್ಟೀವನ್ಸನ್, ಒಲಿವಿಯಾ ಮೊರಿಸ್ ಸೇರಿದಂತೆ ಹಲವರ ತಾರಾಬಳಗವಿದೆ. 350 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.