alex Certify ಟ್ವಿಟರ್​ನಲ್ಲೇ ಆರ್​. ಮಾಧವನ್​ಗೆ ಪ್ರೇಮ ನಿವೇದನೆ..! ಮ್ಯಾಡಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲೇ ಆರ್​. ಮಾಧವನ್​ಗೆ ಪ್ರೇಮ ನಿವೇದನೆ..! ಮ್ಯಾಡಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ…?

2 ದಶಕಗಳಿಂದ ನಿಮ್ಮ ಮೇಲೆ ಪ್ರೀತಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ ಅಭಿಮಾನಿಯೊಬ್ಬರ ಟ್ವೀಟ್​ಗೆ ಆರ್​. ಮಾಧವನ್​ ಪ್ರತಿಕ್ರಿಯೆ ನೀಡಿದ್ದಾರೆ.

ಅಭಿಮಾನಿಯ ಟ್ವೀಟ್​ಗೆ ಸ್ವತಃ ಪ್ರತಿಕ್ರಿಯೆ ನೀಡಿದ ಮ್ಯಾಡಿ, ನಗುವ ಎಮೋಜಿ, ಕೆಂಪು ಹೃದಯ ಹಾಗೂ ನಮಸ್ಕಾರ ಮಾಡುತ್ತಿರುವ ಎಮೋಜಿಗಳ ಮೂಲಕ ಸಂದೇಶ ಕಳುಹಿಸಿದ್ದಾರೆ.

ಮಾಧವನ್​ 2001ರಲ್ಲಿ ತೆರೆ ಕಂಡ ಬಾಲಿವುಡ್​ ಚಿತ್ರ ರೆಹನಾ ಹೈ ತೆರೇ ದಿಲ್​ ಮೇ ಚಿತ್ರದಲ್ಲಿ ಮಾಧವ್​ ಶಾಸ್ತ್ರಿ ಪಾತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಮಹಿಳಾ ಅಭಿಮಾನಿಗಳನ್ನ ಗಳಿಸಿಕೊಂಡಿದ್ರು.

ಇದೀಗ ಬಾಲಿವುಡ್​ನಲ್ಲಿ ಮಾಧವನ್​ ಹವಾ ಕಡಿಮೆಯಾಗಿದ್ದರೂ ಸಹ ಮಹಿಳಾ ಅಭಿಮಾನಿಗಳ ಮೋಹಕ್ಕೇನು ಬರ ಉಂಟಾಗಿಲ್ಲ ಅನ್ನೋದಕ್ಕೆ ಈ ಟ್ವೀಟ್​ ಸಾಕ್ಷಿಯಾಗಿದೆ.

— Ranganathan Madhavan (@ActorMadhavan) December 15, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...