
ಅಭಿಮಾನಿಯ ಟ್ವೀಟ್ಗೆ ಸ್ವತಃ ಪ್ರತಿಕ್ರಿಯೆ ನೀಡಿದ ಮ್ಯಾಡಿ, ನಗುವ ಎಮೋಜಿ, ಕೆಂಪು ಹೃದಯ ಹಾಗೂ ನಮಸ್ಕಾರ ಮಾಡುತ್ತಿರುವ ಎಮೋಜಿಗಳ ಮೂಲಕ ಸಂದೇಶ ಕಳುಹಿಸಿದ್ದಾರೆ.
ಮಾಧವನ್ 2001ರಲ್ಲಿ ತೆರೆ ಕಂಡ ಬಾಲಿವುಡ್ ಚಿತ್ರ ರೆಹನಾ ಹೈ ತೆರೇ ದಿಲ್ ಮೇ ಚಿತ್ರದಲ್ಲಿ ಮಾಧವ್ ಶಾಸ್ತ್ರಿ ಪಾತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಮಹಿಳಾ ಅಭಿಮಾನಿಗಳನ್ನ ಗಳಿಸಿಕೊಂಡಿದ್ರು.
ಇದೀಗ ಬಾಲಿವುಡ್ನಲ್ಲಿ ಮಾಧವನ್ ಹವಾ ಕಡಿಮೆಯಾಗಿದ್ದರೂ ಸಹ ಮಹಿಳಾ ಅಭಿಮಾನಿಗಳ ಮೋಹಕ್ಕೇನು ಬರ ಉಂಟಾಗಿಲ್ಲ ಅನ್ನೋದಕ್ಕೆ ಈ ಟ್ವೀಟ್ ಸಾಕ್ಷಿಯಾಗಿದೆ.