alex Certify ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಪ್ರಿಯಾಂಕಾ ಚೋಪ್ರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಪ್ರಿಯಾಂಕಾ ಚೋಪ್ರಾ..!

Priyanka Chopra Slammed by Aravind Adiga Fans for Skipping His Name While Promoting 'The White Tiger'

ಕೃಷ್ಣ ಸುಂದರಿ ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ಚಿತ್ರ ʼದಿ ವೈಟ್​ ಟೈಗರ್ʼ​ ಸಿನಿಮಾದ ಫಸ್ಟ್ ಲುಕ್​ನ್ನ ಟ್ವಿಟರ್​ನಲ್ಲಿ ಶೇರ್​ ಮಾಡೋಕೆ ಹೋಗಿ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿರುವ ದಿ ವೈಟ್​ ಟೈಗರ್​ ಅರವಿಂದ ಅಡಿಗ ಅವರು ಬರೆದ ಪುಸ್ತಕ ಆಧಾರಿತ ಸಿನಿಮಾ. ಆದರೆ ಚಿತ್ರದ ಫಸ್ಟ್ ಲುಕ್​ ರಿವೀಲ್​ ಮಾಡಿರೋ ಪಿಗ್ಗಿ ಪುಸ್ತಕದ ಲೇಖಕರ ಹೆಸರನ್ನ ಟ್ವಿಟರ್​ನಲ್ಲಿ ಬರೆಯೋಕೆ ಮರೆತಿದ್ದಾರೆ.

ಚಿತ್ರದ ಬಗ್ಗೆ 5 ಟ್ವೀಟ್​ಗಳನ್ನ ಮಾಡಿರೋ ಪ್ರಿಯಾಂಕಾ ಸಿನಿಮಾದಲ್ಲಿ ಭಾಗಿಯಾದ ಎಲ್ಲರ ಹೆಸರನ್ನ ಬರೆದಿದ್ದಾರೆ. ಆದರೆ ಅಡಿಗ ಅವರ ಬಗ್ಗೆ ಒಂದಕ್ಷರವನ್ನೂ ಬರೆಯದ ಪಿಗ್ಗಿ ಬಗ್ಗೆ ಟ್ವೀಟಿಗರು ಕೆಂಡಾಮಂಡಲರಾಗಿದ್ದು, ಕಮೆಂಟ್​ನಲ್ಲಿ ತಮ್ಮ ಆಕ್ರೋಶ ಹೊರಹಾಕ್ತಿದ್ದಾರೆ.

https://twitter.com/MusalmaanHunBey/status/1317387251391791105?ref_src=twsrc%5Etfw%7Ctwcamp%5Etweetembed%7Ctwterm%5E1317387251391791105%7Ctwgr%5Eshare_3%2Ccontainerclick_0&ref_url=https%3A%2F%2Fwww.news18.com%2Fnews%2Fbuzz%2Farvind-adiga-fans-slam-priyanka-chopra-for-skipping-authors-name-while-promoting-the-white-tiger-2975363.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...