![Priyanka Chopra Slammed by Aravind Adiga Fans for Skipping His Name While Promoting 'The White Tiger'](https://images.news18.com/ibnlive/uploads/2020/10/1602930125_untitled-design-2020-10-17t155151.991.png?impolicy=website&width=534&height=356)
ಕೃಷ್ಣ ಸುಂದರಿ ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ಚಿತ್ರ ʼದಿ ವೈಟ್ ಟೈಗರ್ʼ ಸಿನಿಮಾದ ಫಸ್ಟ್ ಲುಕ್ನ್ನ ಟ್ವಿಟರ್ನಲ್ಲಿ ಶೇರ್ ಮಾಡೋಕೆ ಹೋಗಿ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿರುವ ದಿ ವೈಟ್ ಟೈಗರ್ ಅರವಿಂದ ಅಡಿಗ ಅವರು ಬರೆದ ಪುಸ್ತಕ ಆಧಾರಿತ ಸಿನಿಮಾ. ಆದರೆ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿರೋ ಪಿಗ್ಗಿ ಪುಸ್ತಕದ ಲೇಖಕರ ಹೆಸರನ್ನ ಟ್ವಿಟರ್ನಲ್ಲಿ ಬರೆಯೋಕೆ ಮರೆತಿದ್ದಾರೆ.
ಚಿತ್ರದ ಬಗ್ಗೆ 5 ಟ್ವೀಟ್ಗಳನ್ನ ಮಾಡಿರೋ ಪ್ರಿಯಾಂಕಾ ಸಿನಿಮಾದಲ್ಲಿ ಭಾಗಿಯಾದ ಎಲ್ಲರ ಹೆಸರನ್ನ ಬರೆದಿದ್ದಾರೆ. ಆದರೆ ಅಡಿಗ ಅವರ ಬಗ್ಗೆ ಒಂದಕ್ಷರವನ್ನೂ ಬರೆಯದ ಪಿಗ್ಗಿ ಬಗ್ಗೆ ಟ್ವೀಟಿಗರು ಕೆಂಡಾಮಂಡಲರಾಗಿದ್ದು, ಕಮೆಂಟ್ನಲ್ಲಿ ತಮ್ಮ ಆಕ್ರೋಶ ಹೊರಹಾಕ್ತಿದ್ದಾರೆ.
https://twitter.com/MusalmaanHunBey/status/1317387251391791105?ref_src=twsrc%5Etfw%7Ctwcamp%5Etweetembed%7Ctwterm%5E1317387251391791105%7Ctwgr%5Eshare_3%2Ccontainerclick_0&ref_url=https%3A%2F%2Fwww.news18.com%2Fnews%2Fbuzz%2Farvind-adiga-fans-slam-priyanka-chopra-for-skipping-authors-name-while-promoting-the-white-tiger-2975363.html