ಬಾಲಿವುಡ್ ನಟಿ ತಾಪ್ಸಿ ಪನ್ನ ಹಾಗೂ ಆಕೆಯ ಬಾಯ್‌ಫ್ರೆಂಡ್ ಮಥಿಯಾಸ್ ಬೋ ಕೋವಿಡ್-19 ಲಾಕ್‌ಡೌನ್ ಬೋರ್ ಕಳೆಯಲು ಮಾಲ್ಡೀವ್ಸ್‌ಗೆ ಹೋಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಮುದ್ರದ ನೀಲಜಲ, ತೀರದ ಬಿಳಿ ಮರಳು ಹಾಗೂ ಒಂದೊಳ್ಳೆ ಸೆಟ್ಟಿಂಗ್‌ನಲ್ಲಿ ತಮ್ಮ ಡೇಟಿಂಗ್ ಮೇಟ್ ಪನ್ನು ಜೊತೆಗಿನ ಚಿತ್ರವನ್ನು ಬ್ಯಾಡ್ಮಿಂಟನ್ ತಾರೆ ಬೋ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಈ ಚಿತ್ರಗಳಿಗೆ ನಿರೀಕ್ಷೆಯಂತೆಯೇ ಭಾರೀ ಸಂಖ್ಯೆಯಲ್ಲಿ ವೀವ್ಸ್ ಸಿಕ್ಕಿವೆ.
https://www.instagram.com/p/CGCrzzphCkp/?utm_source=ig_web_copy_link
https://www.instagram.com/p/CGB_toIpgzA/?utm_source=ig_web_copy_link
https://www.instagram.com/tv/CGO2n4zJHUL/?utm_source=ig_web_copy_link