![](https://kannadadunia.com/wp-content/uploads/2021/03/59f5dcd4-9bf6-4f2b-a6cc-a99cbee2a748.jpg)
ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ತಮ್ಮ ನವೀಕರಿಸಿದ ಅಪಾರ್ಟ್ಮೆಂಟ್ ಬಗ್ಗೆ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಪಾರ್ಟ್ಮೆಂಟ್‌ನ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಮನೆಕೆಲಸಕ್ಕೆ ಸಿದ್ಧ ಎಂದು ಹೇಳಿಕೊಂಡಿದ್ದಾರೆ.
ನಟಿ ಕಂಗನಾಗೆ ಎದುರಾಯ್ತು ಹೊಸ ʼಸಂಕಷ್ಟʼ
2020ರ ಸವಾಲುಗಳ ನಡುವೆ ಅಪಾರ್ಟ್ಮೆಂಟ್ ಸಿದ್ಧಪಡಿಸುವುದು ಅಗ್ನಿಪರೀಕ್ಷೆ ಎಂದೂ ಸಹ ಅವರು ಫೋಟೋ ಜೊತೆಗೆ ಅಭಿಪ್ರಾಯಿಸಿದ್ದಾರೆ. ಅವರು ಹಾಕಿದ ಫೋಟೋಗೆ ಅಭಿಪ್ರಾಯ – ಲೈಕುಗಳ ಮಹಾಪೂರವೇ ಬರುತ್ತಿದೆ.
ಅವರು ಪೋಸ್ಟ್ ಮಾಡಿದ ಫೋಟೋದಲ್ಲಿ ಮನೆಯ ಅಲಂಕಾರಿಕ ಸಾಧನಗಳು, ಒನ್ ಪ್ಲಸ್ ಟಿವಿ, ಅದಕ್ಕೆ ಪುಟ್ಟ ತೆರೆ ಪರದೆ, ಅಲಂಕಾರಿಕ ಗೋಡೆ, ವೀಕ್ಷಣೆಗೆ ಮಂಚ, ವಿಂಟೇಜ್ ಟಚ್ ಗಮನ ಸೆಳೆಯುತ್ತದೆ. ತನ್ನ ಸಹೋದರಿ ಶಗುನ್ ಈ ಮನೆಯ ಇಂಟೀರಿಯರ್ ಸ್ಪೆಷಲಿಸ್ಟ್ ಎಂದು ಆಕೆ ಹೇಳಿಕೊಂಡಿದ್ದಾರೆ.
https://www.instagram.com/p/CMQ3n8PJreR/?utm_source=ig_web_copy_link
https://www.instagram.com/p/CMTt4RdLfX0/?utm_source=ig_web_copy_link