alex Certify ಭಾರೀ ಸದ್ದು ಮಾಡುತ್ತಿದೆ ಅಕ್ಷಯ್ ಕುಮಾರ್‌ KBC ಮೆಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಸದ್ದು ಮಾಡುತ್ತಿದೆ ಅಕ್ಷಯ್ ಕುಮಾರ್‌ KBC ಮೆಮೆ

ಕೌನ್ ಬನೇಗಾ ಕರೋಡ್ಪತಿ ತನ್ನ 12ನೇ ಮಾಸಕ್ಕೆ ಕಾಲಿಡಲು ಪೂರ್ತಿ ಸಜ್ಜಾಗಿದೆ. ರಸಪ್ರಶ್ನೆ ಆಧರಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳೆದ ಮೇ ತಿಂಗಳಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಇದೇ ವೇಳೆ, KBC2020ರ ಹೋಸ್ಟ್‌ ಅಮಿತಾಭ್ ಬಚ್ಚನ್ ತಮ್ಮ ಮನೆಯಲ್ಲಿ ಪ್ರೋಮೋ ಶೋಟಿಂಗ್‌ ಅನ್ನೂ ಸಹ ಮಾಡಿದ್ದಾರೆ. ಈ ಕಾರ್ಯಕ್ರಮ ಟಿವಿಯಲ್ಲಿ ಬರುವುದಕ್ಕೂ ಮುನ್ನವೇ ನೆಟ್ಟಿಗರಲ್ಲಿ ಬಹಳ ಕುತೂಹಲ ಸೃಷ್ಟಿಸಿದೆ.

ಒಂದು ವೇಳೆ ಹೇರಾ ಫೇರಿ ಚಿತ್ರದ ಅಕ್ಷಯ ಕುಮಾರ್‌ ಏನಾದರೂ ಕೆಬಿಸಿಯ ಸೆಟ್ಟಿಗೆ ಬಂದರೆ ಹೇಗಿರಬಹುದು ಎಂಬ ಕಲ್ಪನೆ ಇಟ್ಟುಕೊಂಡು ಮಾಡಿರುವ ಮೆಮೆ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ನೀವೂ ಇದನ್ನು ಒಮ್ಮೆ ನೋಡಿ ಆನಂದಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...