alex Certify ನೆಟ್ಟಿಗರಿಗೆ ಹೆದರಿ ‌ʼಡಿಸ್‌ ಲೈಕ್ʼ‌ ಬಟನ್‌ ಆಯ್ಕೆಗೆ ಬ್ರೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರಿಗೆ ಹೆದರಿ ‌ʼಡಿಸ್‌ ಲೈಕ್ʼ‌ ಬಟನ್‌ ಆಯ್ಕೆಗೆ ಬ್ರೇಕ್

Outraged Netizens Want to Boycott Varun Dhawan's 'Coolie No 1' But There's No YouTube 'Dislike' Button

ಸುಶಾಂತ್‌ ಸಿಂಗ್ ರಜಪೂತ್‌ ಮರಣದ ಬಳಿಕ ಬಾಲಿವುಡ್‌ನ ಅನೇಕ ನಟರು ಹಾಗೂ ನಿರ್ದೇಶಕರ ಮೇಲೆ ಗರಂ ಆಗಿರುವ ನೆಟ್ಟಿಗರು ತಮ್ಮ ಸಿಟ್ಟನ್ನು ಯೂಟ್ಯೂಬ್‌ನಲ್ಲಿ ಬರುವ ಈ ವಿವಾದಾತ್ಮಕ ಮಂದಿಯ ಕಂಟೆಂಟ್‌ಗಳಿಗೆ ಡಿಸ್‌ಲೈಕ್ ಬಟನ್‌ ಒತ್ತುವ ಹಾಗೂ ಬಾಯ್ಕಾಟ್ ಮಾಡುವ ಮೂಲಕ ತೀರಿಸಿಕೊಂಡಿದ್ದರು.

ಇದೇ ಭರದಲ್ಲಿ ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ’ಕೂಲಿ ನಂ.1’ ಚಿತ್ರದ ವಿರುದ್ಧ ತಮ್ಮ ಸಿಟ್ಟನ್ನು ಕಾರಿಕೊಳ್ಳಲು ಮುಂದಾದ ಜನರಿಗೆ ಡಿಸ್ಲೈಕ್ ಆಯ್ಕೆಯೇ ಸಿಕ್ಕಿಲ್ಲ.

ಡೇವಿಡ್ ಧವನ್ ನಿರ್ದೇಶನದ ಈ ಕಾಮಿಡಿ ಮೂವಿಯು 1995ರಲ್ಲಿ ಬಿಡುಗಡೆ ಆಗಿದ್ದ ಗೋವಿಂದಾ ಹಾಗೂ ಕರೀಶ್ಮಾ ಕಪೂರ್‌ ಅಭಿನಯದ ಚಿತ್ರದ ರೀಮೇಕ್ ಆಗಿದೆ. ಚಿತ್ರದ ಟ್ರೇಲರ್‌ನಲ್ಲಿ ವರುಣ್‌ರನ್ನು ಬಹುಮಖ ಅವತಾರಗಳಲ್ಲಿ ತೋರಲಾಗಿದೆ. ಮಿಥುನ್ನ ಚಕ್ರವರ್ತಿರ ಚಾರ್ಮ್‌‌ ಅನ್ನು ಮಿಮಿಕ್ ಮಾಡಲು ವರುಣ್ ಪ್ರಯತ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...