alex Certify ಸಾಕಿ ಸಾಕಿ ಹಾಡಿಗೆ ಕುಣಿದ ಯುವತಿ ಟ್ಯಾಲೆಂಟ್​ ಕಂಡು ಸ್ವತಃ ನೋರಾ ಫತೇಹಿ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕಿ ಸಾಕಿ ಹಾಡಿಗೆ ಕುಣಿದ ಯುವತಿ ಟ್ಯಾಲೆಂಟ್​ ಕಂಡು ಸ್ವತಃ ನೋರಾ ಫತೇಹಿ ಫಿದಾ

 ತಮ್ಮ ಸುಂದರವಾದ ಮೈಮಾಟ ಹಾಗೂ ಆಕರ್ಷಕ ನೃತ್ಯದ ಮೂಲಕವೇ ಬಾಲಿವುಡ್​ನಲ್ಲಿ ಸುದ್ದಿ ಮಾಡಿದವರು ನೋರಾ ಫತೇಹಿ ಅಲಿ ಖಾನ್​. ಈಕೆಯ ನೃತ್ಯದ ಪ್ರತಿಭೆಗೆ ಫಿದಾ ಆದ ಅನೇಕರು ಈಗಾಗಲೇ ನೋರಾ ನೃತ್ಯ ಶೈಲಿಯನ್ನ ಕಾಪಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಸ್ತುತ ಪಡಿಸ್ತಾನೇ ಇರ್ತಾರೆ.

ಅದೇ ರೀತಿ ಯುವತಿ ಕೂಡ ನೋರಾರ ಸಾಕಿ ಸಾಕಿ ಹಾಡಿಗೆ ಹೆಜ್ಜೆ ಹಾಕಿದ್ದು ಈ ಪ್ರದರ್ಶನ ನೋಡಿದ ನೋರಾ ಶಾಕ್​ ಆಗಿದ್ದಾರೆ.

ನೃತ್ಯ ನೋಡಿ ಅದರಲ್ಲಿ ಶಾಕ್​ ಆಗೋದೇನಿದೆ ಎಂದು ನೀವು ಭಾವಿಸಬಹುದು. ಆದರೆ ಈ ಯುವತಿ ಯಾವುದೋ ವೇದಿಕೆಯ ಮೇಲೆ ನೋರಾರ ಹಾಡಿಗೆ ಹೆಜ್ಜೆ ಹಾಕಿಲ್ಲ. ಬದಲಾಗಿ ನೀರಿನ ಆಳದಲ್ಲಿ ನೋರಾರ ನೃತ್ಯ ಮಾಡಿ ತೋರಿಸಿದ್ದಾರೆ.

ಈ ನೃತ್ಯ ನೋಡಿ ಫುಲ್​ ಖುಶ್​ ಆದ ನೋರಾ ತಮ್ಮ ಇನ್ಸ್​ಟಾ ಖಾತೆಯಲ್ಲಿ ಯುವತಿಯ ಪ್ರದರ್ಶನವನ್ನ ಶೇರ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...