ಜನಪ್ರಿಯ ಒಟಿಟಿ ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗಿರುವ ಪವನ್ ಕಲ್ಯಾಣ್ ಅಭಿನಯದ ’ವಕೀಲ್ ಸಾಬ್’ ಚಿತ್ರ ಭಾರೀ ಸದ್ದು ಮಾಡಿದೆ. ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು ಹಾಗೂ ಕೀರ್ತಿ ಕುಲ್ಹಾರಿ ಅಭಿನಯದ ’ಪಿಂಕ್’ ಚಿತ್ರದ ಅಧಿಕೃತ ರೀಮೇಕ್ ಈ ಚಿತ್ರವಾಗಿದೆ.
ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ದಾಖಲೆ ಮಟ್ಟಕ್ಕೆ ಏರಿದ ಪೆಟ್ರೋಲ್-ಡೀಸೆಲ್ ದರ; ಮುಂಬೈನಲ್ಲೂ ಪೈಸೆಗಳ ಲೆಕ್ಕದಲ್ಲಿ ಹೆಚ್ಚಾಗಿ 100 ರೂ. ಗಡಿ ದಾಟಿದ ಪೆಟ್ರೋಲ್
’ವಕೀಲ್ ಸಾಬ್’ ಚಿತ್ರದಲ್ಲಿ ಪವನ್ ಕಲ್ಯಾಣ್ ನಿರ್ವಹಿಸಿದ ಪಾತ್ರವನ್ನು ನೆಲ್ಲೂರಿನ ಹುಡುಗನೊಬ್ಬ ನಟಿಸಿ ತೋರುತ್ತಿದ್ದು, ಥೇಟ್ ಪವನ್‌ರಂತೆಯೇ ಫೈಟ್ ಅನ್ನೂ ಸಹ ಮಾಡಿದ್ದಾನೆ.
ಸುರಕ್ಷಿತ ಲೈಂಗಿಕ ಜೀವನಕ್ಕೆ ಎರಡು ಕಾಂಡೋಮ್ ಒಳ್ಳೆಯದು….!?
ಮಲಯಾಳಂ ನಟ ಉನ್ನಿ ಮುಕುಂದನ್ ಈ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ.
https://www.facebook.com/watch/?v=470703667321229&t=4