alex Certify ಪುತ್ರ ರಣಬೀರ್‌ ಭಜನೆ ವಿಡಿಯೋ ಹಾಕಿ ನವರಾತ್ರಿ ಶುಭಕೋರಿದ ನೀತು ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರ ರಣಬೀರ್‌ ಭಜನೆ ವಿಡಿಯೋ ಹಾಕಿ ನವರಾತ್ರಿ ಶುಭಕೋರಿದ ನೀತು ಕಪೂರ್

ದೇಶದಲ್ಲಿ ನವರಾತ್ರಿ ಸಂಭ್ರಮ ಆರಂಭವಾಗಿದೆ. ಬಾಲಿವುಡ್​ ಮಂದಿಯಂತೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಶುಭ ಹಾರೈಸುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ ಹಿರಿಯ ನಟಿ ನೀತು ಕಪೂರ್ ಕೂಡ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.

ನೀತು ಕಪೂರ್ ತಮ್ಮಪುತ್ರ ರಣಬೀರ್​ ಕಪೂರ್​ ತಮ್ಮ ರಾಕ್​ ಸ್ಟಾರ್​ ಸಿನಿಮಾದ ದೃಶ್ಯವೊಂದರಲ್ಲಿ ಮಾತಾ ದೇವಿಗೆ ಭಜನೆ ಮಾಡುತ್ತಿರುವ ವಿಡಿಯೋವನ್ನ ಶೇರ್​ ಮಾಡಿದ್ದಾರೆ.

ರಾಕ್​ ಸ್ಟಾರ್​ ಸಿನಿಮಾದ ಈ ಹಾಡಿಗೆ ಧ್ವನಿಯಾದವರು ಮೋಹಿತ್​ ಚೌಹಾಣ್​. ಈ ಸಿನಿಮಾ ಬಾಲಿವುಡ್​ನಲ್ಲಿ ರಣಬೀರ್​​ ಗೆ ಒಳ್ಳೆಯ ಹೆಸರು ತಂದು ಕೊಟ್ಟಿದ್ರೆ ನಟಿ ನರ್ಗೀಸ್​ ಫಕ್ರಿ ಈ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪರಿಚಯವಾಗಿದ್ರು.

View this post on Instagram

Jai mata di ??

A post shared by neetu Kapoor. Fightingfyt (@neetu54) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...