alex Certify ಖ್ಯಾತ ನಟನಿಗೆ ಬಿಗ್ ಶಾಕ್: ಲಾಕ್ಡೌನ್ ವೇಳೆಯಲ್ಲೇ ವಾಟ್ಸಾಪ್ ನಲ್ಲಿ ಬಂತು ವಿಚ್ಛೇದನ ನೋಟಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟನಿಗೆ ಬಿಗ್ ಶಾಕ್: ಲಾಕ್ಡೌನ್ ವೇಳೆಯಲ್ಲೇ ವಾಟ್ಸಾಪ್ ನಲ್ಲಿ ಬಂತು ವಿಚ್ಛೇದನ ನೋಟಿಸ್

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ಅವರಿಗೆ ಎರಡನೇ ಪತ್ನಿ ವಾಟ್ಸಾಪ್ ನಲ್ಲಿ ವಿಚ್ಛೇದನ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ನವಾಜುದ್ದೀನ್ ಸಿದ್ದಿಖಿ ಎರಡನೇ ಪತ್ನಿ ಆಲಿಯಾ ಸಿದ್ದಿಖಿ ಅವರು ವಿಚ್ಛೇದನ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕೊರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ ಕಾರಣದಿಂದ ಮೇ 7 ರಂದು ವಾಟ್ಸಾಪ್ ಮತ್ತು ಇಮೇಲ್ ಮೂಲಕ ವಿಚ್ಛೇದನ ಕೋರಿ ನೋಟಿಸ್ ಕಳುಹಿಸಿದ್ದಾರೆ. ಆದರೆ, ನವಾಜುದ್ದೀನ್ ಸಿದ್ದಿಖಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.

ಮೊದಲು ಶೀಬಾ ಅವರನ್ನು ಮದುವೆಯಾಗಿದ್ದ ನವಾಜುದ್ದೀನ್ ಸಿದ್ಧಿಖಿ 2009ರಲ್ಲಿ ಆಲಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಉತ್ತರಪ್ರದೇಶದ ಬುಢಾನಾದಲ್ಲಿ ತಾಯಿಯನ್ನು ನೋಡಲು ಹೋಗಿದ್ದ ನವಾಜುದ್ದೀನ್ ಸಿದ್ದಿಖಿ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...