alex Certify ಮದುವೆ ಆಗದ್ದರ ಹಿಂದಿನ ಕಾರಣ ಬಿಚ್ಚಿಟ್ಟ ನಟ ರಣಬೀರ್ ಕಪೂರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಆಗದ್ದರ ಹಿಂದಿನ ಕಾರಣ ಬಿಚ್ಚಿಟ್ಟ ನಟ ರಣಬೀರ್ ಕಪೂರ್..!

ಬಾಲಿವುಡ್​ ನಟ ರಣಬೀರ್​ ಕಪೂರ್​ ಗೆಳತಿ ಆಲಿಯಾ ಭಟ್​ ಜೊತೆ ಶೀಘ್ರದಲ್ಲೇ ಮದುವೆಯಾಗುತ್ತೇನೆ ಎಂಬುದರ ಬಗ್ಗೆ ಬಿಗ್​ ಹಿಂಟ್​ ಒಂದನ್ನ ಬಿಟ್ಟುಕೊಟ್ಟಿದ್ದಾರೆ.

ಸಾಂಕ್ರಾಮಿಕ ರೋಗದ ಪರಿಸ್ಥಿತಿ ಇಲ್ಲದೇ ಇದ್ದಿದ್ದರೆ ಇಷ್ಟರೊಳಗೆ ನಾವು ವಿವಾಹವಾಗುತ್ತಿದ್ದೆವು ಅಂತಾ ನಟ ರಣಬೀರ್ ಕಪೂರ್​ ಹೇಳಿದ್ದಾರೆ.

ಸಿನಿಮಾ ಪತ್ರಕರ್ತ ರಾಜೀವ್ ಮಸಂದ್​ ಜೊತೆಗಿನ ಸಂದರ್ಶನದಲ್ಲಿ ರಣಬೀರ್​ ಕಪೂರ್​ ವೈಯಕ್ತಿಕ ಜೀವನ ಹಾಗೂ ತಮ್ಮ ವಿವಾಹ ವಿಚಾರದ ಬಗ್ಗೆ ಮಾತನಾಡಿದ್ರು.

ಕೊರೊನಾ ವೈರಸ್ ಕಾಟ ಇಲ್ಲದೇ ಇದ್ದಿದ್ದರೆ ಇಷ್ಟರೊಳಗೆ ನಾವು ವಿವಾಹವಾಗುತ್ತಿದ್ವಿ. ಆದರೆ ಈ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದು ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...