alex Certify ಬಾಲಿವುಡ್​ ನೃತ್ಯ ಸಂಯೋಜಕ ಪುನೀತ್​ ಪಾಠಕ್​ ವಿವಾಹ ಮಹೋತ್ಸವದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ನೃತ್ಯ ಸಂಯೋಜಕ ಪುನೀತ್​ ಪಾಠಕ್​ ವಿವಾಹ ಮಹೋತ್ಸವದ ವಿಡಿಯೋ ವೈರಲ್​

ಬಾಲಿವುಡ್​ ನೃತ್ಯ ಸಂಯೋಜಕ ಪುನೀತ್​ ಪಾಠಕ್​​ ನಿಧಿ ಮೂನಿ ಸಿಂಗ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ನಟಿ ಮೌನಿ ರಾಯ್​ ಈವೆಂಟ್​ ಒಂದರಲ್ಲಿ ಸಖತ್​ ಡ್ಯಾನ್ಸ್​ ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಸಲ್ಮಾನ್​ ಖಾನ್​ ಸಿನಿಮಾ ಹಾಡಿಗೆ ನೃತ್ಯ ಸಂಯೋಜಕಿ ಶಕ್ತಿ ಮೋಹನ್​ ಮತ್ತಾಕೆ ಸಹೋದರಿ ಮುಕ್ತಿ ಮೋಹನ್​ ಹೆಜ್ಜೆ ಹಾಕಿದ್ದಾರೆ.

ಈ ಸಂಗೀತ ಸಂಜೆಗೆ ಶಕ್ತಿ ಹಾಗೂ ಮುಕ್ತಿ ಮಾತ್ರವಲ್ಲದೇ ಹಾಸ್ಯ ನಿರೂಪಕಿ ಭಾರತಿ ಸಿಂಗ್​ – ಹರ್ಷ ಲಿಂಬಾಚಿಯಾ ದಂಪತಿ, ನೃತ್ಯ ಸಂಯೋಜಕ ಧರ್ಮೇಶ್​ ಯೆಲಾಂಡೆ, ಮೌನಿ ರಾಯ್​ ಸೇರಿದಂತೆ ಅನೇಕರು ಹೆಜ್ಜೆ ಹಾಕಿದ್ದಾರೆ. ಈ ಎಲ್ಲ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ.

View this post on Instagram

A post shared by Shakti Mohan (@mohanshakti)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...