alex Certify ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಯುವಕನ ‌ʼಮೂನ್‌ ವಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಯುವಕನ ‌ʼಮೂನ್‌ ವಾಕ್ʼ

ಡಾನ್ಸರ್​ಗಳು ಮಾಡುವ ಮೂನ್​ವಾಕ್​ ಸ್ಟೆಪ್​ನ್ನ ನೋಡೋದೇ ಕಣ್ಣಿಗೆ ಪರಮಾನಂದ. ಮೈಕೆಲ್​ ಜಾಕ್ಸನ್​​ರಂತೆ ಮೂನ್​ ವಾಕ್​ ಮಾಡಲು ಅನೇಕ ನೃತ್ಯಗಾರರು ಪ್ರಯತ್ನ ಪಡ್ತಾರೆ. ಈ ಮೂನ್​ವಾಕ್​ನ ಕಾರಣಕ್ಕೆ ಪೊಲ್ಯಾಂಡ್​ನ ನೃತ್ಯಗಾರ ಕಾಮಿಲ್​ ಸ್ಜೆಪೆನ್ಕೊವ್ಸ್ಕಿ ಎಂಬವರು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ.

ಟ್ವಿಟರ್​ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿದ್ದು, ನಾನು ಈ ವಿಡಿಯೋವನ್ನ 100ಕ್ಕೂ ಹೆಚ್ಚು ಬಾರಿ ನೋಡಿದೆ ಎಂದು ಶೀರ್ಷಿಕೆಯನ್ನ ನೀಡಲಾಗಿದೆ.

‘ವಿಶ್ವ ಇಡ್ಲಿ ದಿನಾಚರಣೆ’: ಫೋಟೋ ಹಾಕಿ ಸಂಭ್ರಮಿಸಿದ ಇಡ್ಲಿ ಪ್ರಿಯರು

ವಿಡಿಯೋದಲ್ಲಿ ಕಾಮಿಲ್​​​ ಕಾರಿನಿಂದ ಕೆಳೆಗಿಳಿದು ಝೀಬ್ರಾ ಪಟ್ಟಿಯ ಮೇಲೆ ಅತ್ಯದ್ಭುತ ರೀತಿಯಲ್ಲಿ ಮೂನ್​ವಾಕ್​ ಸ್ಟೆಪ್​ನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಯರ್ರಾಬಿರ್ರಿ ವೈರಲ್​ ಆಗಿದ್ದು, 7.3 ಮಿಲಿಯನ್​ಗೂ ಹೆಚ್ಚು ಲೈಕ್ಸ್ ಸಂಪಾದಿಸಿದೆ.

— David Herrmann (@herrmanndigital) March 27, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...