alex Certify ಬೆರಗಾಗಿಸುತ್ತೆ ಯುವಕನ ʼಬಾಹುಬಲಿʼ ಚಿತ್ರದ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಯುವಕನ ʼಬಾಹುಬಲಿʼ ಚಿತ್ರದ ಹಾಡು

ಜಗತ್ತಿನಲ್ಲಿ ಪ್ರತಿಭಾನ್ವಿತರಿಗೆ ಯಾವುದಾದರೂ ರೂಪದಲ್ಲಿ ಅವಕಾಶ ಸಿಗುತ್ತದೆ. ಕೆಲವರು ತಮ್ಮ ದೈವೀದತ್ತವಾದ ಪ್ರತಿಭೆಯಿಂದ ಸಾವಿರಾರು ಜನರ ನಡುವೆ ಗುರುತಿಸಿಕೊಳ್ಳುತ್ತಾರೆ.

ಹಾಡು, ನೃತ್ಯ ಮುಂತಾದ ಹಲವು ಕಲಾ ಪ್ರಕಾರಗಳ ಮೂಲಕ ಪ್ರಸಿದ್ಧರಾದ ಹಲವರಿದ್ದಾರೆ. ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಅಪ್ಲೋಡ್ ಆದ, ವಿಡಿಯೋವೊಂದು ಅಂಥ ಅಪ್ರತಿಮ‌ ಪ್ರತಿಭಾವಂತನ ಕಲೆಯನ್ನು ಜಗತ್ತಿಗೆ ತೆರೆದಿಟ್ಟಿದೆ.

‌ರಾಜಮೌಳಿ ಅವರ ಬಾಹುಬಲಿ ಚಿತ್ರದ “ಕೋನ ಹೇ ವೋ” ಹಾಡನ್ನು ಆತ ಹಾಡಿದ್ದಾನೆ.‌ ಮೊದ ಮೊದಲು ಸ್ವಲ್ಪ ಹಿಂಜರಿಕೆಯಿಂದ ಹಾಡುವ ವ್ಯಕ್ತಿ ನಂತರ‌ ಕೈಲಾಶ್ ಖೇರ್ ಅವರು ಹಾಡಿದ ಈ ಹಾಡಿನ ಪ್ರತಿ ಸಾಲನ್ನೂ ಸಂಸ್ಕೃತದ ಶಬ್ಧಗಳನ್ನೂ ಅಸಲಿ ಹಾಡಿನಲ್ಲಿದ್ದಂತೇ ಲಯಬದ್ಧವಾಗಿಯೇ ಹಾಡಿದ್ದಾನೆ.‌‌ ಆತನ ಪ್ರತಿಭೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ನೀನು ವೃತ್ತಿಪರ ಹಾಡುಗಾರನಾಗು ಎಂದು ಸಲಹೆ, ಹಾರೈಕೆ ನೀಡಿದ್ದಾರೆ.

नि: शब्द मंत्रमुग्ध सुर

Posted by हेमू गमेती भील on Wednesday, May 20, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...