alex Certify ಶಮಿ ವಿಚ್ಚೇದಿತ ಪತ್ನಿಗೆ ಬೆದರಿಕೆ ಕರೆ ಮಾಡುತ್ತಿದ್ದ ಯುವಕ ಅಂದರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಮಿ ವಿಚ್ಚೇದಿತ ಪತ್ನಿಗೆ ಬೆದರಿಕೆ ಕರೆ ಮಾಡುತ್ತಿದ್ದ ಯುವಕ ಅಂದರ್​..!

ಟೀಂ ಇಂಡಿಯಾ ಆಟಗಾರ ಮಹಮ್ಮದ್​ ಶಮಿ ವಿಚ್ಚೇದಿತ ಪತ್ನಿಯನ್ನ ಬೆದರಿಸಿದ ಆರೋಪದಡಿಯಲ್ಲಿ 25 ವರ್ಷದ ಯುವಕನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

ಜಹಾನ್​ ಸಲ್ಲಿಸಿದ ದೂರನ್ನ ಆಧರಿಸಿ ಕಳೆದ ಎರಡು ತಿಂಗಳಿನಿಂದ ಬೆದರಿಕೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ವ್ಯಕ್ತಿಯನ್ನ ಕ್ಯಾನಿಂಗ್​ ಸ್ಟೇಷನ್​ ಪೊಲೀಸರು ಬಂಧಿಸಿದ್ದಾರೆ.

ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ವ್ಯಕ್ತಿ ಹಣ ಕೊಡದೇ ಹೋದಲ್ಲಿ ವೈಯಕ್ತಿಕ ಫೋಟೋಗಳು ಹಾಗೂ ಮೊಬೈಲ್​ ನಂಬರ್​ನ್ನ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡೋದಾಗಿ ಜಹಾನ್​ಗೆ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...