alex Certify ವೈರಲ್​ ಆಗ್ತಿದೆ ನಟಿ ಮಲ್ಲಿಕಾ ಶೆರಾವತ್ ರ ಆ ಟ್ವೀಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್​ ಆಗ್ತಿದೆ ನಟಿ ಮಲ್ಲಿಕಾ ಶೆರಾವತ್ ರ ಆ ಟ್ವೀಟ್​..!

ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಕಮಲಾ ಉಪಾಧ್ಯಕ್ಷೆಯಾದ ಸಂಭ್ರಮದಲ್ಲಿರುವ ಬೆನ್ನಲ್ಲೇ ಬಾಲಿವುಡ್​ ನಟಿ ಮಲ್ಲಿಕಾ ಶೆರಾವತ್​ರ ಹಳೆ ಟ್ವೀಟ್​ ಒಂದು ಭಾರೀ ವೈರಲ್​ ಆಗಿದೆ.

2009ರಲ್ಲಿ ಕಮಲಾ ಹ್ಯಾರಿಸ್​ ಸ್ಯಾನ್​ ಫ್ರಾನ್ಸಿಸ್ಕೋದ ಉಪಾಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಮಲ್ಲಿಕಾ ಶೆರಾವತ್​ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ರು.

ತಮ್ಮ ಈ ಅನುಭವವನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದ ಮಲ್ಲಿಕಾ ಮುಂದೊಮ್ಮೆ ಅಮೆರಿಕ ಅಧ್ಯಕ್ಷರಾಗಬಲ್ಲ ಮಹಿಳೆ ಎಂದು ಉಲ್ಲೇಖಿಸಿದ್ದಾರೆ. ಜೂನ್​ 23 -2009ರಲ್ಲಿ ಮಾಡಿರುವ ಟ್ವೀಟ್​ ಸಖತ್​ ವೈರಲ್ ಆಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...