alex Certify ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಜ್ಜಿ ಮನೆಯಾಯ್ತಾ ಮಾಲ್ಡೀವ್ಸ್…‌? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಜ್ಜಿ ಮನೆಯಾಯ್ತಾ ಮಾಲ್ಡೀವ್ಸ್…‌?

ಬಾಲಿವುಡ್‌ ತಾರೆಯರಿಗೆ ಬಲೇ ಮೆಚ್ಚಿನ ತಾಣವಾದ ಮಾಲ್ಡೀವ್ಸ್‌ ದ್ವೀಪಗುಚ್ಛವು ಹೊಸ ವರ್ಷದ ಆಚರಣೆಯ ವೇಳೆ ನಿರೀಕ್ಷಿತವಾಗಿಯೇ ಸೆಲೆಬ್ರಿಟಿಗಳಿಂದ ತುಂಬಿ ಹೋಗಿರುತ್ತದೆ.

ಕಳೆದ ನವೆಂಬರ್‌ನಲ್ಲಿ ಕತ್ರಿನಾ ಕೈಫ್, ದಿಶಾ ಪಠಾನಿ, ಟೈಗರ್‌ ಶ್ರಾಫ್ ಭೇಟಿ ಕೊಟ್ಟಿದ್ದ ಈ ದ್ವೀಪಸಮೂಹಕ್ಕೆ ಜನವರಿಯಲ್ಲಿ ಅದಾಗಲೇ ದಿಶಾ ಪಠಾನಿ ಆಗಮಿಸಿದ್ದಾರೆ. ದಿಶಾರ ಇನ್‌ಸ್ಟಾಗ್ರಾಂ ತುಂಬಾ ಅವರ ಮಾಲ್ಡೀವ್ಸ್‌ ಹಾಲಿಡೇ ಚಿತ್ರಗಳೇ ರಾರಾಜಿಸುತ್ತಿವೆ.

ಇದೇ ವೇಳೇ ಕಯಾರಾ ಅಡ್ವಾನಿ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ ಸಹ ಮಾಲ್ಡೀವ್ಸ್‌ನಲ್ಲಿದ್ದಾರೆ. ಅನನ್ಯಾ ಪಾಂಡೆ ಕೂಡಾ ಹೊಸ ವರ್ಷದ ಸಂಭ್ರಮಾಚರಣೆಯನ್ನು ಮಾಲ್ಡೀವ್ಸ್‌ನಲ್ಲಿ ಮಾಡಿದ್ದಾರೆ. ಈ ಸೆಲೆಬ್ರಿಟಿಗಳ ಪಾಲಿಗೆ ಮಾಲ್ಡೀವ್ಸ್‌ ಎಲ್ಲೋ ಅಜ್ಜಿ ಮನೆಯಾಗಿಬಿಟ್ಟಿದೆ ಎಂದು ನೆಟ್ಟಿಗರು ಅಣಕ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...