ಕೊರೊನಾ ಸೋಂಕಿನ ಹಿನ್ನೆಲೆ ಬೇರೆ ರಾಜ್ಯಗಳಂತೆ ಮಾರ್ಚ್ನಲ್ಲಿ ಸಿನಿಮಾ ಹಾಲ್ ಹಾಗೂ ಮಲ್ಟಿಪ್ಲೆಕ್ಸ್ಗಳನ್ನ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ತನ್ನ ಆದೇಶವನ್ನ ಹಿಂಪಡೆದಿದೆ.
ಬರೋಬ್ಬರಿ 8 ತಿಂಗಳುಗಳ ಬಳಿಕ ನಾಳೆಯಿಂದ(ಶುಕ್ರವಾರ) ಸಿನಿಮಾ ಹಾಲ್ಗಳು ಕಾರ್ಯನಿರ್ವಹಿಸಲಿವೆ.
50 ಪ್ರತಿಶತ ಜನ ಸಾಂದ್ರತೆ ಮೂಲಕ ಸಿನಿಮಾ ಹಾಲ್ ನಡೆಸಿ ಅಂತಾ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿದೆ. ಅಲ್ಲದೇ ಕೊರೊನಾ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆಯನ್ನೂ ನೀಡಿದೆ.