
ಬಚ್ಚನ್ ಫ್ಯಾಮಿಲಿಯ ಯುರೋಪ್ ಟೂರ್ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಫೋಟೋದಲ್ಲಿ ಐಶ್ವರ್ಯ ಬಿಳಿ ಹಾಗೂ ನೀಲಿ ಬಣ್ಣದ ಫ್ರಾಕ್ ಹಾಗೂ ಹೀಲ್ಡ್ ಚಪ್ಪಲಿ ಧರಿಸಿದ್ದಾರೆ. ಅಭಿಷೇಕ್ ಬಚ್ಚನ್ ಬಿಳಿ ಬಣ್ಣದ ಶರ್ಟ್ ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ಇನ್ನೊಂದು ಫೋಟೋದಲ್ಲಿ ಅಮಿತಾಬ್ ಬಚ್ಚನ್ ದಂಪತಿ ಕೂಡ ಕಾಣಿಸಿಕೊಂಡಿದ್ದು ಅಮಿತಾಬ್ ಕೂಡ ಬಿಳಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಹಾಕಿದ್ರೆ ಜಯಾ ಬಚ್ಚನ್ ಸ್ಕರ್ಟ್ ಹಾಗೂ ಕುರ್ತಾ ಧರಿಸಿದ್ದಾರೆ.