alex Certify ಈಗ ಹೇಗಿದ್ದಾರೆ ಗೊತ್ತಾ ʼಕಲ್​ ಹೋ ನಾ ಹೋʼ ಖ್ಯಾತಿಯ ಬಾಲನಟಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಗ ಹೇಗಿದ್ದಾರೆ ಗೊತ್ತಾ ʼಕಲ್​ ಹೋ ನಾ ಹೋʼ ಖ್ಯಾತಿಯ ಬಾಲನಟಿ…?

ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವ ಬಾಲ ಕಲಾವಿದರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗ್ತಾರೆ. ಇದೇ ರೀತಿ ಬಾಲಿವುಡ್​ ನಟ ಶಾರೂಖ್​ ಖಾನ್ ಅಭಿಯನಯದ ಹಿಟ್​ ಸಿನಿಮಾ ʼಕಲ್​ ಹೋ ನಾ ಹೋʼದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಝನಕ್​ ಶುಕ್ಲಾ ಬಗ್ಗೆಯೂ ನಿಮಗೆ ನೆನಪಿದ್ದಿರಬಹುದು. ಗಿಯಾ ಕಪೂರ್​ ಪಾತ್ರ ನಿರ್ವಹಿಸಿದ್ದ ಝನಕ್​ ಶುಕ್ಲಾ ಪ್ರೇಕ್ಷಕರ ಮನಗೆದ್ದಿದ್ದರು.

ಬಾಲ ನಟಿಯಾಗಿದ್ದ ಝನಕ್​ ಶುಕ್ಲಾ ಇದೀಗ 25ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ನಟಿ ಸುಪ್ರಿಯಾ ಶುಕ್ಲಾ ಹಾಗೂ ಫಿಲಂ ಮೇಕರ್​ ಹರಿ ಶುಕ್ಲಾ ಪುತ್ರಿ ಝನಕ್​ ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳನ್ನ ಸೆಳೆಯುತ್ತಿದ್ದಾರೆ.

ನಾನು ‘ರಾಬರ್ಟ್’ ನೋಡ್ತೀನಿ, ನೀವೂ ನೋಡಿ ಎಂದ್ರು ಸಿಎಂ, ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್

ಕರೀಷ್ಮಾ ಕಾ ಕರೀಷ್ಮಾ ಎಂಬ ಟಿವಿ ಸೀರೀಸ್​ ಝನಕ್​ಗೆ ಖ್ಯಾತಿ ತಂದು ಕೊಟ್ಟಿದೆ. ಇದರ ಜೊತೆಯಲ್ಲಿ ಝನಕ್​ ಸೋನ್​ ಪರಿ, ಹತಿಮ್​ ಸೇರಿದಂತೆ ಹಲವು ಸೀರಿಸ್​ನಲ್ಲಿ ನಟಿಸಿದ್ದಾರೆ. ಅಭಿಮಾನಿಗಳು ಈಗಲೂ ಝನಕ್​ರನ್ನ ಟಿವಿ ಪರದೆಯ ಮೇಲೆ ನೋಡಲು ಇಚ್ಛಿಸುತ್ತಿದ್ದಾರೆ.

View this post on Instagram

A post shared by Jhanak Shukla (@jhanakshukla)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...