alex Certify ಗಳಿಕೆಯಲ್ಲಿ ದಾಖಲೆ: ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ‘ಕೋಟಿಗೊಬ್ಬ’, ನಾಲ್ಕೇ ದಿನದಲ್ಲಿ 40 ಕೋಟಿ ಕಲೆಕ್ಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಳಿಕೆಯಲ್ಲಿ ದಾಖಲೆ: ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ‘ಕೋಟಿಗೊಬ್ಬ’, ನಾಲ್ಕೇ ದಿನದಲ್ಲಿ 40 ಕೋಟಿ ಕಲೆಕ್ಷನ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬ್ಲಾಕ್ ಬಸ್ಟರ್ ಮೂವಿ ‘ಕೋಟಿಗೊಬ್ಬ 3’ ಕೇವಲ 4 ದಿನದಲ್ಲಿ 40.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಆಯುಧ ಪೂಜೆಯೆಂದು ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಒಂದು ದಿನ ತಡವಾಗಿ ಬಿಡುಗಡೆಯಾಗಿದ್ದು, ಅಭಿಮಾನಿಗಳು, ಸಿನಿರಸಿಕರು ಮುಗಿಬಿದ್ದು ‘ಕೋಟಿಗೊಬ್ಬ’ನನ್ನು ವೀಕ್ಷಿಸಿದ್ದಾರೆ. ಸಿನಿಮಾ  ಬಿಡುಗಡೆಯ ಸಂದರ್ಭದಲ್ಲಿ ಅಡೆ, ತಡೆಗಳು ಎದುರಾದರೂ ಅಭಿಮಾನಿಗಳ ಸಂಭ್ರಮಕ್ಕೆ ಭಂಗವಾಗದೇ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ವಿಜಯದಶಮಿಯಂದು ಬಿಡುಗಡೆಯಾದ ‘ಕೋಟಿಗೊಬ್ಬ 3’ ಬಿಡುಡಗೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನ 12.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶನಿವಾರ ಮತ್ತು ಭಾನುವಾರ ಕೂಡ ಗಳಿಕೆಯಲ್ಲಿ ಮುಂದಿದೆ. ನಾಲ್ಕು ದಿನದಲ್ಲಿ 40.5 ಕೋಟಿ ಗಳಿಸಿದೆ. ನವಂಬರ್ ನಲ್ಲಿ ತೆಲುಗು ಅವತರಣಿಕೆ ಬಿಡುಗಡೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...