alex Certify ಯೋಗ ಮಾಡುವ ವೇಳೆ ಈ ಅಂಗಕ್ಕೆ ಹೆಚ್ಚು ಒತ್ತು ಕೊಡ್ತಾರೆ ಕರೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗ ಮಾಡುವ ವೇಳೆ ಈ ಅಂಗಕ್ಕೆ ಹೆಚ್ಚು ಒತ್ತು ಕೊಡ್ತಾರೆ ಕರೀನಾ

ಬಾಲಿವುಡ್ ತಾರೆ ಕರೀನಾ ಕಪೂರ್ ಅವರು ಈಗ ಒಂದು ಮಗುವಿನ ತಾಯಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ಸಂದರ್ಭದಲ್ಲಿ ಝೀರೋ ಫಿಗರ್ ನಟಿ ಎಂದೇ ಖ್ಯಾತಿ ಪಡೆದಿದ್ದ ಅವರು ಇನ್ನೂ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿ ಅವರು ನಿರಂತರ ಯೋಗ ಹಾಗೂ ವರ್ಕೌಟ್ ಮಾಡಿ ದೇಹವನ್ನು ದಂಡಿಸುತ್ತಿದ್ದಾರೆ.

ಈಗ ವಿಷಯ ಅದಲ್ಲ, ಅವರು ಪ್ರತಿದಿನ ವರ್ಕೌಟ್ ಮಾಡುವಾಗ ಹೆಚ್ಚಾಗಿ ಆ ಒಂದು ಅಂಗಕ್ಕೆ ಜಾಸ್ತಿ ಕೆಲಸವನ್ನು ಕೊಡುತ್ತಾರಂತೆ. ಇದನ್ನು ಸ್ವತಃ ಕರೀನಾ ಅವರೇ ಹೇಳಿಕೊಂಡಿದ್ದು, ಆ ಅಂಗ ಬೇರಾವುದೂ ಅಲ್ಲ ಅವರ ತುಟಿಗಳು. ಈ ವಿಷಯವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ.

ಅವರು ಪೌಟ್ ಮಾಡಿದ ಸೆಲ್ಫಿಯನ್ನು ಅಪ್ಲೋಡ್ ಮಾಡಿದ್ದು, ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ, ನನ್ನ ತುಟಿ ಕೊನೇಪಕ್ಷ 100 ಪೌಟ್ ಅನ್ನಾದರೂ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ. ಕರೀನಾ ತಮ್ಮ ಮುಂದಿನ ಚಿತ್ರ ತಾಕತ್ ಗೋಸ್ಕರ ದೇಹದಂಡನೆ ಮಾಡುತ್ತಿದ್ದಾರೆ.

View this post on Instagram

Dear fat, prepare to die… .Xoxo, me. ?

A post shared by Kareena Kapoor Khan (@kareenakapoorkhan) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...