
ನಮ್ಮ ತಾಯಿ ನಮ್ಮೆಲ್ಲರ ಜನ್ಮದಿನದಂದು ಬೆಳಗ್ಗೆ ಬೇಗನೇ ಎದ್ದು ಪೂಜೆಗಳನ್ನ ಆಯೋಜಿಸ್ತಾರೆ. ಆದರೆ ಅವರ ಜನ್ಮ ದಿನವನ್ನ ಮಾತ್ರ ಆಚರಿಸಿಕೊಳ್ಳೋದೇ ಇಲ್ಲ. ನಿನ್ನ ಬರ್ತಡೇ ನಾವೇನು ಮಾಡೋಣ ಎಂದು ತಾಯಿಯಲ್ಲಿ ಕೇಳಿದ್ರೆ, ನಾನು ಅಮ್ಮ. ಮಗುವಲ್ಲ ಎಂದು ಹೇಳ್ತಾರೆ ಅಂತಾ ಕಂಗನಾ ರಣಾವತ್ ಬರೆದಿದ್ದಾರೆ.
ತಾಯಿಯ ಜೊತೆಗಿನ ಫೋಟೋ ಜೊತೆಗೆ ಅತ್ತಿಗೆ, ಸಹೋದರಿ ರಂಗೋಲಿ ಜೊತೆಗಿನ ಫೋಟೋಗಳನ್ನೂ ಕಂಗನಾ ಶೇರ್ ಮಾಡಿದ್ದಾರೆ.