![](https://kannadadunia.com/wp-content/uploads/2016/08/kangana-ranaut.png)
ನೇರಳೆ ಹಾಗೂ ನೀಲಿ ಬಣ್ಣದ ವಿಶಿಷ್ಟ ಸಂಯೋಜನೆಯ ಸಭ್ಯಸಾಚಿ ಲೆಹೆಂಗಾದಲ್ಲಿ ನಟಿ ಕಂಗನಾ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ. ತುರುಬಿನ ರೀತಿಯಲ್ಲಿ ಕೇಶ ವಿನ್ಯಾಸ ಮಾಡಿಕೊಂಡಿರುವ ನಟಿ ಗುಲಾಬಿ ಹೂವಿನಲ್ಲಿ ತುರುಬನ್ನ ಸಿಂಗರಿಸಿಕೊಂಡಿದ್ದಾರೆ. ಇದರ ಜೊತೆಯಲ್ಲಿ ನೆಕ್ಪೀಸ್ ಹಾಗೂ ಮಾಂಗ್ ಟೀಕಾ ಕೂಡ ನಟಿಯ ಅಂದವನ್ನ ಇನ್ನಷ್ಟು ಹೆಚ್ಚಿಸಿದೆ.
ಕಳೆದ ಕೆಲ ದಿನಗಳಿಂದ ಮದುವೆಗೂ ಮುನ್ನಾ ದಿನಗಳ ಅನೇಕ ಫೋಟೋಗಳನ್ನ ಕಂಗನಾ ಶೇರ್ ಮಾಡಿದ್ದಾರೆ. ಗುಡ್ ಅರ್ಥ್ ಇಂಡಿಯಾ ವಿನ್ಯಾಸಗೊಳಿಸಿದ ರೇಷ್ಮೆ ಲೆಹಂಗಾವನ್ನ ನಟಿ ಮೆಹಂದಿ ಕಾರ್ಯಕ್ರಮಕ್ಕೆ ಧರಿಸಿದ್ದರು.
https://www.instagram.com/p/CHcu-IVFIsX/?utm_source=ig_web_copy_link