![](https://kannadadunia.com/wp-content/uploads/2020/12/945084-kangana-ranaut-1024x576.jpg)
ಬೀಚ್ ಕಡೆ ಮುಖ ಮಾಡಿ ಕಂಗನಾ ಕುಳಿತಿದ್ದು ಹಿಮ್ಮುಖವಾಗಿ ಫೋಟೋ ಕ್ಲಿಕ್ಕಿಸಲಾಗಿದೆ. ಕಪ್ಪು ಹಾಗೂ ಕೆಂಪು ಬಣ್ಣದ ಬಿಕಿನಿ ಹಾಕಿರುವ ಕಂಗನಾ ಮುಖ ಈ ಫೋಟೋದಲ್ಲಿ ಕಾಣಿಸುತ್ತಿಲ್ಲ.
ಈ ಫೋಟೋ ಶೇರ್ ಮಾಡಿ ಕಂಗನಾ, ಶುಭೋದಯ ಗೆಳೆಯರೇ, ನನ್ನ ಜೀವನದಲ್ಲಿ ನಾನು ಭೇಟಿ ನೀಡಿದ ಅದ್ಭುತ ಪ್ರದೇಶಗಳಲ್ಲಿ ಮೆಕ್ಸಿಕೋ ಕೂಡ ಒಂದು. ಮೆಕ್ಸಿಕೋದ ದ್ವೀಪದಲ್ಲಿ ತೆಗೆದ ಫೋಟೋವಿದು ಅಂತಾ ಬರೆದುಕೊಂಡಿದ್ದಾರೆ.