alex Certify ಮನಾಲಿಯಲ್ಲಿ ಕಂಗನಾ: ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಾಲಿಯಲ್ಲಿ ಕಂಗನಾ: ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ನಟಿ

ಮುಂಬೈನಿಂದ ತವರೂರು ಮನಾಲಿಗೆ ವಾಪಸ್​ ಆಗಿರುವ ನಟಿ ಕಂಗನಾ ರಣಾವತ್​​ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಮನೆಯಲ್ಲಿ ತಾವು ಹೇಗೆ ಟೈಮ್​ಪಾಸ್​ ಮಾಡ್ತಿದ್ದೇನೆ ಅನ್ನೋದನ್ನ ಕಂಗನಾ ಹೇಳಿಕೊಂಡಿದ್ದಾರೆ. ಈ ಫೋಟೋದಲ್ಲಿ ಟೆರೇಸ್​ನಲ್ಲಿ ಮಲಗಿರುವ ಕಂಗನಾ ಪುಸ್ತಕವೊಂದನ್ನ ಓದುತ್ತಿದ್ದಾರೆ.

ಬಿಳಿ ಬಣ್ಣದ ಕುರ್ತಾ ಧರಿಸಿರುವ ಕಂಗನಾ ಪಂಜಾಬ್​ ಸ್ಟೋರಿ ಎಂಬ ಪುಸ್ತಕವನ್ನ ಓದುತ್ತಿದ್ದಾರೆ. ಈ ಫೋಟೋಗೆ ಕಂಗನಾ, ಭಾರತದ ಇತಿಹಾಸ, ಸಂಘರ್ಷ ಹಾಗೂ ಕ್ರೂರ……ನೀವು ಯಾವುದಾದರೂ ಒಂದು ಕಡೆ ಸೇರಿದ್ರೆ ನೀವೊಬ್ಬರು ಮೂರ್ಖ. ಆದರೆ ನೀವು ಯಾವುದೇ ಕಡೆ ಸೇರದೇ ಹೋದಲ್ಲಿ ನೀವು ಶತಮೂರ್ಖರು ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

View this post on Instagram

A post shared by Kangana Ranaut (@kanganaranaut)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...