![](https://kannadadunia.com/wp-content/uploads/2021/02/80645168.jpg)
ಈ ಸಂಬಂಧ ಟ್ವೀಟ್ ಮಾಡಿರುವ ಕಂಗನಾ, ನಾನು ಈ ಮೂಲಕ ನಮ್ಮ ಸಂಪತ್ತನ್ನ ಕುಟುಂಬಸ್ಥರಿಗೆ ಹಂಚಬೇಕು ಎಂಬ ಸಂದೇಶವನ್ನ ಸಾರುತ್ತಿದ್ದೇನೆ. ನೆನಪಿಡಿ. ಸಂತೋಷವನ್ನ ಹಂಚಿಕೊಂಡಲ್ಲಿ ಮಾತ್ರ ಅದು ದ್ವಿಗುಣಗೊಳ್ಳಲಿದೆ. ಸುಂದರವಾದ ಅಪಾರ್ಟ್ಮೆಂಟ್ ನಿರ್ಮಾಣ ಹಂತದಲ್ಲಿದೆ. ಹಾಗೂ 2023ರ ವೇಳೆಗೆ ಈ ಅಪಾರ್ಟ್ಮೆಂಟ್ ರೆಡಿಯಾಗಲಿದೆ ಎಂದು ಹೇಳಿದ್ದಾರೆ. ನನ್ನ ಕುಟುಂಬಕ್ಕೆ ಇಷ್ಟು ಮಾಡುತ್ತಿರುವ ನಾನೇ ಭಾಗ್ಯವಂತೆ ಎಂದು ಬರೆದುಕೊಂಡಿದ್ದಾರೆ.
ಕಂಗನಾ ಮೊದಲಿನಿಂದಲೂ ತನ್ನ ಸಹೋದರ ಹಾಗೂ ಸಹೋದರಿಗೆ ಎಲ್ಲಾ ವಿಚಾರಗಳಲ್ಲೂ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಈ ಬಾರಿ ಚಂಡೀಗಢದಲ್ಲಿರುವ ಐಷಾರಾಮಿ ಫ್ಲ್ಯಾಟ್ಗಳನ್ನ ಉಡುಗೊರೆಯಾಗಿ ನೀಡಿದ್ದಾರೆ.