alex Certify ಪ್ರೀಬರ್ತ್‌ಡೇ ಸಂಭ್ರಮದ ಫೋಟೋ ಶೇರ್‌ ಮಾಡಿದ ಕಾಜೊಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀಬರ್ತ್‌ಡೇ ಸಂಭ್ರಮದ ಫೋಟೋ ಶೇರ್‌ ಮಾಡಿದ ಕಾಜೊಲ್

Kajol kicks off her pre-birthday celebrations; enjoys lunch with mom Tanuja and a relaxing salon date with daughter Nysa | Hindi Movie News - Times of India

ಈ ಸೆಲೆಬ್ರಿಟಿಗಳೇ ಹಾಗೆ ನೋಡಿ. ಪಾರ್ಟಿ ಮಾಡಲು ಏನಾದರೊಂದು ಕಾರಣ ಉತ್ಪತ್ತಿ ಮಾಡಿಬಿಡುತ್ತಾರೆ.

ತಮ್ಮ ಹುಟ್ಟುಹಬ್ಬ ಹತ್ತಿರವಾಗುತ್ತಿರುವುದನ್ನೂ ಆಚರಿಸಲು ಮುಂದಾದ ಕಾಜೋಲ್ ’ಪ್ರೀಬರ್ತ್‌ಡೇ’ ಆಚರಣೆಯನ್ನು ಸಹೋದರಿ ತನಿಷಾ ಹಾಗೂ ತಾಯಿ ತನುಜಾ ಜೊತೆಗೆ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ವರ ಹಾಗೂ ಛಾಯಾಗ್ರಾಹಕನನ್ನು ಕೊಳಕ್ಕೆ ತಳ್ಳಿದ ವಧು: ವಿಡಿಯೋ ವೈರಲ್

ಅಕ್ಕ-ತಂಗಿಯರ ಈ ಸೆಲೆಬ್ರೇಷನ್‌ನ ಚಿತ್ರಗಳು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದ್ದು, ಅವರ ಅನುಯಾಯಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...