alex Certify ವಜ್ರದ ಕಿವಿಯೋಲೆ ಕಳೆದು ಹೋಗಿದೆ ಹುಡುಕಿ ಕೊಡಿ ಎಂದ ಜೂಹಿ ಚಾವ್ಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಜ್ರದ ಕಿವಿಯೋಲೆ ಕಳೆದು ಹೋಗಿದೆ ಹುಡುಕಿ ಕೊಡಿ ಎಂದ ಜೂಹಿ ಚಾವ್ಲಾ

ಮುಂಬೈ: ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ತಮ್ಮ ವಜ್ರದ ಕಿವಿಯೋಲೆಯನ್ನು ಕಳೆದುಕೊಂಡಿದ್ದು, ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ತಿಳಿಸಿರುವ ನಟಿ ಜೂಹಿ ಚಾವ್ಲಾ, ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ತಮ್ಮ ವಜ್ರದ ಕಿವಿಯೋಲೆ ಕಳೆದುಕೊಂಡಿದ್ದೇನೆ. ಕಿವಿಯಿಂದ ಅಚಾನಕ್ ಆಗಿ ಬಿದ್ದುಹೋಗಿದೆ. ಯಾರಿಗಾದರೂ ಕಿವಿಯೋಲೆ ಸಿಕ್ಕಿದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಕಳೆದ 15 ವರ್ಷಗಳಿಂದ ಪ್ರತಿದಿನ ಈ ವಜ್ರದ ಕಿವಿಯೋಲೆ ಧರಿಸುತ್ತಿದ್ದೆ. ಆದರೆ ಇದೀಗ ಅದು ಕಳೆದು ಹೋಗಿದೆ. ಯಾರಿಗಾದರೂ ಸಿಕ್ಕರೆ ದಯವಿಟ್ಟು ಸಹಾಯಮಾಡಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...