alex Certify ಅಗಲಿದ ’ಹಾರುವ ಸಿಖ್‌’ ನೆನಪಲ್ಲಿ ಟ್ರೆಂಡಿಂಗ್ ಆಯ್ತು ಈ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗಲಿದ ’ಹಾರುವ ಸಿಖ್‌’ ನೆನಪಲ್ಲಿ ಟ್ರೆಂಡಿಂಗ್ ಆಯ್ತು ಈ ಹಾಡು

Indians Are Downloading 'Bhaag Milkha Bhaag' Title Track After 'Flying Sikh' Passes Away

ಸೆಲೆಬ್ರಿಟಿ ಓಟಗಾರ ಮಿಲ್ಖಾ ಸಿಂಗ್ ಅಸ್ತಂಗತರಾದ ಬೆನ್ನಿಗೇ, ದೇಶ ಕಂಡ ಶತಮಾನದ ಕ್ರೀಡಾಪಟುವಿನ ಜೀನವಗಾಥೆ ಆಧರಿತ ಚಿತ್ರ ’ಭಾಗ್ ಮಿಲ್ಖಾ ಭಾಗ್’ ಚಿತ್ರದ ಹಾಡೊಂದು ಮತ್ತೊಮ್ಮೆ ಸದ್ದು ಮಾಡುತ್ತಿದೆ.

2013ರ ಈ ಚಿತ್ರದಲ್ಲಿ ಫರ್ಹಾನ್ ಅಖ್ತರ್‌ ಮಿಲ್ಖಾರ ಪಾತ್ರದಲ್ಲಿ ನಟಿಸಿದ್ದಾರೆ.

ಭಾರತದಲ್ಲಿ 19,000 ಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದ ಇನ್ಫೋಸಿಸ್

ಓಟಗಾರ ದೈವಾಧೀನರಾದ ಸುದ್ದಿ ಕೇಳಿ ಬರುತ್ತಲೇ ’ಭಾಗ್ ಮಿಲ್ಖಾ ಭಾಗ್’ ಹಾಡಿಗೆ ಗೂಗಲ್‌ನಲ್ಲಿ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಾಡಿನ ಎಂಪಿ3 ವರ್ಶನ್‌ಗೆ ಎಲ್ಲೆಡೆ ಹುಡುಕಾಡಿದ ನೆಟ್ಟಿಗರು, ಗೂಗಲ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...